“ಸರ್, ಪ್ರೀತಿ ನನ್ನನ್ನ ಓದಿನಿಂದ ದೂರ ಮಾಡ್ತು, I LOVE My POOJA” ; ವಿದ್ಯಾರ್ಥಿಯ ಉತ್ತರ ಪತ್ರಿಕೆ ವೈರಲ್
ಕೆಎನ್ಎನ್ಡಿಜಿಟಲ್ ಡೆಸ್ಕ್ : ಶಾಲಾ-ಕಾಲೇಜುಗಳಲ್ಲಿ ವರ್ಷವಿಡೀ ಮೋಜು ಮಸ್ತಿ ಮಾಡುವ ಕೆಲ ವಿದ್ಯಾರ್ಥಿಗಳಿದ್ರೂ ಪರೀಕ್ಷೆ ಸಮಯ ಬಂದ ಹತ್ತಿರವಾಗ್ತಿದ್ದಂತೆ, ಬುಕ್ ಹಿಡಿದು ಕುಳಿತುಕೊಳ್ತಾರೆ. ಇನ್ನು ಕೆಲವು ವಿದ್ಯಾರ್ಥಿಗಳಿರ್ತಾರೆ. ಅವ್ರು ಓದುವ ಬದಲು ಉತ್ತರ ಪತ್ರಿಕೆಯಲ್ಲಿ ತಪ್ಪು ಅಥ್ವಾ ಪೇಜ್ ತುಂಬಿಸಲು ಇನ್ನೇನು ಬರೆಯುತ್ತಾರೆ. ಇಂತಹದ್ದೇ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇಂದಿಗೂ ಜನರು ತಮಾಷೆ ಮಾಡುತ್ತಿದ್ದಾರೆ. ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದಾಗ ವಿದ್ಯಾರ್ಥಿಗಳು ವಿಚಿತ್ರವಾಗಿ ಬರೆಯುತ್ತಾರೆ. ಅದ್ರಂತೆ, ವಿದ್ಯಾರ್ಥಿಯೊಬ್ಬ ತನ್ನ ಉತ್ತರ ಪತ್ರಿಕೆಯಲ್ಲಿ ತನ್ನ … Continue reading “ಸರ್, ಪ್ರೀತಿ ನನ್ನನ್ನ ಓದಿನಿಂದ ದೂರ ಮಾಡ್ತು, I LOVE My POOJA” ; ವಿದ್ಯಾರ್ಥಿಯ ಉತ್ತರ ಪತ್ರಿಕೆ ವೈರಲ್
Copy and paste this URL into your WordPress site to embed
Copy and paste this code into your site to embed