ಬೆಂಗಳೂರಿನಲ್ಲಿ ‘ಗಣೇಶೋತ್ಸವ ಆಚರಣೆ’ಗೆ ಏಕ ಗವಾಕ್ಷಿ ಪದ್ದತಿ ಜಾರಿ: ಹೀಗೆ ‘ಅನುಮತಿ ಪತ್ರ’ ಪಡೆಯಿರಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಣೇಶೋತ್ಸವಕ್ಕೆ ಏಕ ಗವಾಕ್ಷಿ ಮೂಲಕ ಅನುಮತಿ ಪತ್ರ ನೀಡುವಂತ ವ್ಯವಸ್ಥೆಯನ್ನು ಕಳೆದ ಬಾರಿಯಂತೆ ಮಾಡಲಾಗಿದೆ. ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಅನುಮತಿ ಪತ್ರ ಹೇಗೆ ಪಡೆಯಬೇಕು ಎನ್ನುವ ಬಗ್ಗೆ ಮಾಹಿತಿ ಮುಂದಿದೆ ಓದಿ. ಬೆಂಗಳೂರು ನಗರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುವಾಗುವಂತೆ ಪಾಲಿಕೆಯ 63 ಉಪ ವಿಭಾಗ ಕಛೇರಿಗಳಲ್ಲಿ ಏಕಗವಾಕ್ಷಿ ಪದ್ದತಿಯಲ್ಲಿ ಒಂದೇ ಸೂರಿನಡಿ(Single Window System) ಅನುಮತಿ ಪತ್ರವನ್ನು ಪಡೆಯಬಹುದಾಗಿದೆ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ತಿಳಿಸಿದರು. ಗಣೇಶ … Continue reading ಬೆಂಗಳೂರಿನಲ್ಲಿ ‘ಗಣೇಶೋತ್ಸವ ಆಚರಣೆ’ಗೆ ಏಕ ಗವಾಕ್ಷಿ ಪದ್ದತಿ ಜಾರಿ: ಹೀಗೆ ‘ಅನುಮತಿ ಪತ್ರ’ ಪಡೆಯಿರಿ
Copy and paste this URL into your WordPress site to embed
Copy and paste this code into your site to embed