ಯುಕೆ: ಇದುವರೆಗೂ ಡೇಟಿಂಗ್‌ನಲ್ಲಿ ಇರದ ಒಂಟಿ ವ್ಯಕ್ತಿಯೊಬ್ಬ ತನಗಾಗಿ ಗೆಳತಿಯನ್ನು ಹುಡುಕಲು ಬೃಹತ್ ಬಿಲ್‌ಬೋರ್ಡ್‌ನಲ್ಲಿ ಜಾಹೀರಾತು ನೀಡಿರುವ ಘಟನೆ ಯುಕೆಯಲ್ಲಿ ನಡೆದಿದ್ದು, ಇದೀಗ ಅದರ ಎಲ್ಲೆಡೆ ವೈರಲ್ ಆಗುತ್ತಿದೆ. ಲೀಡ್ಸ್‌ನ 23 ವರ್ಷದ ಎಡ್ ಚಾಪ್‌ಮನ್ ತನ್ನ ಜೀವನದುದ್ದಕ್ಕೂ ಏಕಾಂಗಿಯಾಗಿಯೇ ದಿನ ಕಳೆದಿದ್ದಾನೆ. ಇದೀಗ ಡೇಟಿಂಗ್ ಮಾಡಲು ನಿರ್ಧರಿಸಿ ಗೆಳತಿಯನ್ನು ಹುಡುಕಲು ಡೇಟಿಂಗ್ ಅಪ್ಲಿಕೇಶನ್‌ಗಳ ಮೊರೆ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಗೆಳತಿಯನ್ನು ಹುಡುಕುವಲ್ಲಿ ಎಡ್ ಚಾಪ್‌ಮನ್ ವಿಫಲವಾದ. ಇದರಿಂದ ಬೇಸರಕ್ಕೊಳಗಾದ ಎಡ್ ಚಾಪ್‌ಮನ್ ತನ್ನ ಅದೃಷ್ಟ … Continue reading ಡೇಟಿಂಗ್‌ಗಾಗಿ ಗೆಳತಿಯನ್ನು ಹುಡುಕಲು ಬೃಹತ್ ಬಿಲ್‌ಬೋರ್ಡ್‌ನಲ್ಲಿ ತನ್ನ ಜಾಹೀರಾತು ಪ್ರಕಟಿಸಿದ ಒಂಟಿ ವ್ಯಕ್ತಿ!… ಫೋಟೋ ವೈರಲ್
Copy and paste this URL into your WordPress site to embed
Copy and paste this code into your site to embed