ಕರ್ನಾಟಕದಲ್ಲಿ ‘ಒಂದೇ ಶಿಕ್ಷಣ ನೀತಿ’: ಸಿಎಂ ಸಿದ್ಧರಾಮಯ್ಯಗೆ ಈ ಶಿಫಾರಸ್ಸುಗಳ ವರದಿ ಸಲ್ಲಿಸಿದ ಆಯೋಗ
ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ತನ್ನದೇ ಆದಂತ ಶಿಕ್ಷಣ ನೀತಿಯನ್ನು ರೂಪಿಸುವ ಬಗ್ಗೆ ನಿರ್ಧಾರವನ್ನು ಪ್ರಕಟಿಸಲಾಗಿತ್ತು. ಆ ಬಗ್ಗೆ ಅಧ್ಯಯನ ನಡೆಸಿ, ವರದಿಯನ್ನು ಸಲ್ಲಿಸಲು ರಾಜ್ಯ ಶಿಕ್ಷಣ ಆಯೋಗವನ್ನು ರಚಿಸಲಾಗಿತ್ತು. ಇಂತಹ ಆಯೋಗವು ಇಂದು ಸರ್ಕಾರಕ್ಕೆ ತನ್ನ ರಾಜ್ಯ ಶಿಕ್ಷಣ ನೀತಿಯ ಕುರಿತಂತೆ ವರದಿಯನ್ನು ಸಲ್ಲಿಸಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಲಾಗಿದ್ದು, ಕರ್ನಾಟಕ ರಾಜ್ಯ ಶಿಕ್ಷಣ ಆಯೋಗವನ್ನು ಕರ್ನಾಟಕ ಸರ್ಕಾರವು ಅಕ್ಟೋಬರ್ 11, 2023 ರ ಸರ್ಕಾರಿ ಆದೇಶದ ಮೂಲಕ ರಾಜ್ಯಕ್ಕೆ ಒಂದು ಶಿಕ್ಷಣ … Continue reading ಕರ್ನಾಟಕದಲ್ಲಿ ‘ಒಂದೇ ಶಿಕ್ಷಣ ನೀತಿ’: ಸಿಎಂ ಸಿದ್ಧರಾಮಯ್ಯಗೆ ಈ ಶಿಫಾರಸ್ಸುಗಳ ವರದಿ ಸಲ್ಲಿಸಿದ ಆಯೋಗ
Copy and paste this URL into your WordPress site to embed
Copy and paste this code into your site to embed