Singing tiger : ಹುಲಿ ಘರ್ಜಿಸುವುದನ್ನು ನೋಡಿದ್ದೀರಿ… ಯಾವತ್ತಾದ್ರೂ ಹಾಡುವ ಹುಲಿಯನ್ನು ನೋಡಿದೀರಾ?

ನ್ಯೂಸ್ ಡೆಸ್ಕ್ : ಕೊನೆಯ ಬಾರಿ ಹುಲಿ ಯೊಂದು ಹಾಡುವುದನ್ನು ನೀವು ಯಾವಾಗ ಕೇಳಿದ್ದೀರಿ? ಎಂದೂ ಇಲ್ಲ. ಆದರೆ ನೀವು ಸೈಬೀರಿಯನ್ ನಗರವಾದ ಬಾರ್ನೌಲ್ ಗೆ ಭೇಟಿ ನೀಡಿದರೆ, ನೀವು 8 ತಿಂಗಳ ಹುಲಿ ಮರಿ ಹಾಡುವುದನ್ನು ನೋಡಿ ಖಂಡಿತವಾಗಿಯೂ ಅಚ್ಚರಿ ಪಡುತ್ತೀರಿ. ಬಾರ್ನೌಲಿಸ್ ನ ಮೃಗಾಲಯವೊಂದರಲ್ಲಿ ವಿಟಾಸ್ ಹೆಸರಿನ ಹುಲಿಯೊಂದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ತನ್ನ ‘ಸಂಗೀತದ’ ಮೂಲಕ ಇದೀಗ ನೆಟ್ಟಿಗರ ಮನಗೆಲ್ಲುವಲ್ಲಿಯೂ ಯಶಸ್ವಿಯೂ ಆಗಿದೆ. BIG NEWS : ಮಧುಬಂಗಾರಪ್ಪ ಶೀಘ್ರವೇ ಕಾಂಗ್ರೆಸ್ ಸೇರ್ಪಡೆ? ಬಾರ್ನೌಲ್ … Continue reading Singing tiger : ಹುಲಿ ಘರ್ಜಿಸುವುದನ್ನು ನೋಡಿದ್ದೀರಿ… ಯಾವತ್ತಾದ್ರೂ ಹಾಡುವ ಹುಲಿಯನ್ನು ನೋಡಿದೀರಾ?