BIG NEWS: ಅಮೆರಿಕದ ಪಾಪ್ ಸಿಂಗರ್‌ ʻಆರನ್ ಕಾರ್ಟರ್ʼ ಮನೆಯ ಬಾತ್‌ಟಬ್‌ನಲ್ಲಿ ಶವವಾಗಿ ಪತ್ತೆ | Aaron Carter Found Dead

ಲಾಸ್ ಏಂಜಲೀಸ್: ಅಮೆರಿಕದ 34 ವರ್ಷ ಪಾಪ್ ಸಿಂಗರ್‌ ʻಆರನ್ ಕಾರ್ಟರ್(Aaron Carter)ʼ ಕ್ಯಾಲಿಫೋರ್ನಿಯಾದ ಲ್ಯಾಂಕಾಸ್ಟರ್‌ನಲ್ಲಿರುವ ಅವರ ನಿವಾಸದಲ್ಲಿನ ಬಾತ್‌ಟಬ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತನ್ನ ಹಿಟ್ ಆಲ್ಬಂ “ಆರನ್ಸ್ ಪಾರ್ಟಿ (ಕಮ್ ಗೆಟ್ ಇಟ್)” ನೊಂದಿಗೆ ಖ್ಯಾತಿ ಗಳಿಸಿದ ಅಮೇರಿಕನ್ ಗಾಯಕ ಆರನ್ ಕಾರ್ಟರ್ ಶನಿವಾರ ನಿಧನರಾದರು ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸುದ್ದಿ ತಿಳಿದು ಶನಿವಾರ ಮಧ್ಯಾಹ್ನ ಕಾರ್ಟರ್‌ನ ಮನೆಗೆ ಪೊಲೀಸ್‌ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. … Continue reading BIG NEWS: ಅಮೆರಿಕದ ಪಾಪ್ ಸಿಂಗರ್‌ ʻಆರನ್ ಕಾರ್ಟರ್ʼ ಮನೆಯ ಬಾತ್‌ಟಬ್‌ನಲ್ಲಿ ಶವವಾಗಿ ಪತ್ತೆ | Aaron Carter Found Dead