ಸಿಖ್ಖರ ಟರ್ಬನ್ ಧರಿಸಿ, ಸತ್ ಶ್ರೀ ಕಾಲ್.. ಎಂದು ಶುಭ ಕೋರಿದ ಸಿಂಗಾಪುರದ ಪ್ರಧಾನಿ : ವಿಡಿಯೋ ವೈರಲ್

ಸಿಂಗಾಪುರ: ಸಿಂಗಾಪುರದ ಸಿಲತ್ ರಸ್ತೆಯಲ್ಲಿರುವ ಸಿಖ್ ದೇವಾಲಯವನ್ನು ಉದ್ಘಾಟಿಸಲು ಬಂದ ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಅವರು ಸಿಖ್ಖರ ಟರ್ಬನ್ ಧರಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ. ಹೊಸದಾಗಿ ನವೀಕರಿಸಿದ ಗುರುದ್ವಾರದ ಉದ್ಘಾಟನೆ ಸಮಾರಂಭದಲ್ಲಿ ಲೂಂಗ್ ಗೌರವ ಅತಿಥಿಯಾಗಿದ್ದರು. ಉದ್ಘಾಟನೆ ಸಮಾರಂಭದಲ್ಲಿ ಸಿಂಗಾಪುರದಲ್ಲಿ ಸಿಖ್ ಸಮುದಾಯವನ್ನುದ್ದೇಶಿಸಿ ಲೂಂಗ್ ಮಾತನಾಡಿದ ವೀಡಿಯೊವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. 31 ಸೆಕೆಂಡುಗಳ ಕ್ಲಿಪ್ ನಲ್ಲಿ, ಲೂಂಗ್ ಅವರು ಸಿಖ್ ಸಮುದಾಯವನ್ನು ದ್ದೇಶಿಸಿ ಮಾತನಾಡುವಾಗ ರುಮಾಲು ಹೊಂದಿರುವ ಬಿಳಿ ಕುರ್ತಾ ಧರಿಸಿದ್ದರು. … Continue reading ಸಿಖ್ಖರ ಟರ್ಬನ್ ಧರಿಸಿ, ಸತ್ ಶ್ರೀ ಕಾಲ್.. ಎಂದು ಶುಭ ಕೋರಿದ ಸಿಂಗಾಪುರದ ಪ್ರಧಾನಿ : ವಿಡಿಯೋ ವೈರಲ್