BIG NEWS: ಸಿಂಗಾಪುರ, ಯುಎಇ ದೇಶಗಳು ʻರುಪೇ ಪಾವತಿʼ ವ್ಯವಸ್ಥೆ ಸ್ವೀಕರಿಸಲು ಮುಂದಾಗಿವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ವಾಷಿಂಗ್ಟನ್ (ಯುಎಸ್): ಸಿಂಗಾಪುರ ಮತ್ತು ಯುಎಇ ತಮ್ಮ ದೇಶಗಳಲ್ಲಿ ಸ್ವೀಕಾರಾರ್ಹವಾದ ರುಪೇ ಪಾವತಿ(RuPay payment) ವ್ಯವಸ್ಥೆಯನ್ನು ಸ್ವೀಕರಿಸಲು ಆಸಕ್ತಿ ತೋರಿಸಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಸ್ಥಳೀಯ ಸಮಯ) ಹೇಳಿದ್ದಾರೆ. ʻತಮ್ಮ ರಾಷ್ಟ್ರಗಳಲ್ಲಿ ರೂಪಾಯಿಯನ್ನು ಸ್ವೀಕಾರಾರ್ಹಗೊಳಿಸಲು ಭಾರತವು ವಿವಿಧ ದೇಶಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಈ ಬಗ್ಗೆ ನಾವು ವಿವಿಧ ದೇಶಗಳೊಂದಿಗೆ ಮಾತನಾಡುತ್ತಿದ್ದೇವೆ. ಸಿಂಗಾಪುರ್ ಮತ್ತು ಯುಎಇಗಳು ತಮ್ಮ ದೇಶಗಳಲ್ಲಿ ರೂಪಾಯಿಯನ್ನು ಸ್ವೀಕಾರಾರ್ಹಗೊಳಿಸಲು ಈಗ ಮುಂದೆ ಬಂದಿವೆʼ ಎಂದು ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಟ್ ಥಿಂಕ್-ಟ್ಯಾಂಕ್‌ನಲ್ಲಿ ಖ್ಯಾತ … Continue reading BIG NEWS: ಸಿಂಗಾಪುರ, ಯುಎಇ ದೇಶಗಳು ʻರುಪೇ ಪಾವತಿʼ ವ್ಯವಸ್ಥೆ ಸ್ವೀಕರಿಸಲು ಮುಂದಾಗಿವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್