ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಗಂಡನನ್ನೇ ಕೊಲೆ ಮಾಡಿ ಮುಗಿಸಿದ ಪಾಪಿ ಹೆಂಡ್ತಿ

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಹೆಂಡ್ತಿಯೊಬ್ಬಳು ತನ್ನ ಲವರ್‌ ಜೊತೆಗೆ ಸೇರಿಕೊಂಡು ಕೊಲೆ ಮಾಡಿರುವ ಘಟನೆ ಬೆಂಗಳೂರಿಲ್ಲಿ ನಡೆದಿದೆ. ಮೃತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಚಂದ್ರಶೇಖರ್ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಆಂದ್ರ ಮೂಲಕದ ಸುರೇಶ್‌ನನ್ನು ಬಂಧಿಸಿದ್ದಾರೆ. ಯಲಹಂಕದ ಕೊಂಡಪ್ಪಲೇಔಟ್​ ನಿವಾಸಿ ಶಿವಪ್ಪ ಎಂಬುವರು ಯಲಹಂಕ ಪೊಲೀಸ್ ಠಾಣೆಯಲ್ಲಿ ಅ.21ರಂದು ತನ್ನ ಅಳಿಯ ಚಂದ್ರಶೇಖರ್​ನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ದೂರು ನೀಡಿದ್ದರು, ಈ ವೇಳೆಯಲ್ಲಿ, ತನಿಖೆ ನಡೆಸಿದ ಪೋಲಿಸರು, ಕೊಲೆಯಾದ ಚಂದ್ರಶೇಖರ್​​ … Continue reading ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಗಂಡನನ್ನೇ ಕೊಲೆ ಮಾಡಿ ಮುಗಿಸಿದ ಪಾಪಿ ಹೆಂಡ್ತಿ