SHOCKING: ‘ಮದ್ಯ ಸೇವಿಸಲು ಹಣ’ ಕೊಡಲಿಲ್ಲವೆಂದು ತಂದೆಯನ್ನೇ ‘ಕೊಂದ ಪಾಪಿ ಪುತ್ರ’

ಚಿಕ್ಕಬಳ್ಳಾಪುರ: ಮದ್ಯ ಸೇವಿಸಲು ಹಣ ಕೊಡಲಿಲ್ಲವೆಂದು ತಂದೆಯನ್ನೇ ಪುತ್ರನೊಬ್ಬ ಹೊಡೆದು ಕೊಂದಿರುವಂತ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನೆಹರು ನಗರದಲ್ಲಿ ಈ ದುಷ್ಕೃತ್ಯವನ್ನು ಎಸಗಲಾಗಿದೆ. ತಂದೆ 55 ವರ್ಷದ ಗಂಗಣ್ಣನನ್ನು ರಿಪೀಸ್ ಪಟ್ಟಿಯಿಂದ ಹೊಡೆದು ಪುತ್ರ ಸಂಜಯ್ ಕುಮಾರ್ ಕೊಂದಿದ್ದಾನೆ. ಕುಡಿಯೋದಕ್ಕೆ ದುಡ್ಡು ಕೊಡಲಿಲ್ಲ ಎನ್ನುವ ಕಾರಣಕ್ಕೆ ತಂದೆ ಗಂಗಣ್ಣ ಹಾಗೂ ಪುತ್ರ ಸಂಜಯ್ ಕುಮಾರ್ ನಡುವೆ ಗಲಾಟೆಯಾಗಿದೆ. ಈ ವೇಳೆಯಲ್ಲಿ ರಿಪೀಸ್ ನಿಂದ ಹೊಡೆದು ತಂದೆಯನ್ನು ಕೊಂದಿದ್ದಾನೆ. ಆ ಬಳಿಕ ತಂದೆಯ ಶವಸಂಸ್ಕಾರಕ್ಕೆ … Continue reading SHOCKING: ‘ಮದ್ಯ ಸೇವಿಸಲು ಹಣ’ ಕೊಡಲಿಲ್ಲವೆಂದು ತಂದೆಯನ್ನೇ ‘ಕೊಂದ ಪಾಪಿ ಪುತ್ರ’