ವಾಗ್ವಾದದ ನಂತ್ರ ‘ತಂದೆ’ಯನ್ನೇ ಕೊಂದು ಮನೆ ಅಂಗಳದಲ್ಲಿ ಹೂತು ಹಾಕಿದ ಪಾಪಿ ‘ಮಗ’
ಜೈಪುರ: ವ್ಯಕ್ತಿಯೊಬ್ಬ ತನ್ನ 60 ವರ್ಷದ ತಂದೆಯನ್ನ ಕೊಂದು ಶವವನ್ನು ಮನೆಯ ಅಂಗಳದಲ್ಲಿ ಹೂತುಹಾಕಿದ ಆಘಾತಕಾರಿ ಘಟನೆ ರಾಜಸ್ಥಾನದ ಡುಂಗರಪುರದಲ್ಲಿ ವರದಿಯಾಗಿದೆ. ಇಬ್ಬರ ನಡುವಿನ ವಾಗ್ವಾದದ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಂದೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ.! ಆರೋಪಿಯನ್ನ ಚುನ್ನಿ ಲಾಲ್ ಎಂದು ಗುರುತಿಸಲಾಗಿದ್ದು, ಆತ ಬುಧವಾರ ತನ್ನ ತಂದೆ ರಾಜೆಂಗ್ ಬರಂಡಾ ಅವರನ್ನ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದ್ದು, … Continue reading ವಾಗ್ವಾದದ ನಂತ್ರ ‘ತಂದೆ’ಯನ್ನೇ ಕೊಂದು ಮನೆ ಅಂಗಳದಲ್ಲಿ ಹೂತು ಹಾಕಿದ ಪಾಪಿ ‘ಮಗ’
Copy and paste this URL into your WordPress site to embed
Copy and paste this code into your site to embed