SHOCKING: ಬೆಂಗಳೂರಲ್ಲಿ ಪತ್ನಿ ಕೊಂದು ದೇಹ ತುಂಡರಿಸಿ ‘ಸೂಟ್ ಕೇಸ್’ಗೆ ತುಂಬಿದ ‘ಪಾಪಿ ಪತಿ’

ಬೆಂಗಳೂರು: ನಗರದಲ್ಲಿ ಪತ್ನಿಯನ್ನು ಕೊಂದಿರುವಂತ ಪಾಪಿ ಪತಿಯೊಬ್ಬ, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸೂಕ್ ಕೇಸ್ ನಲ್ಲಿ ತುಂಬಿಟ್ಟಿರೋದಾಗಿ ತಿಳಿದು ಬಂದಿದೆ.  ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕನ್ನಹಳ್ಳಿಯಲ್ಲಿ ವಾಸವಿದ್ದನು. ಇಂತಹ ವ್ಯಕ್ತಿ ತನ್ನ ಪತ್ನಿಯನ್ನು ಕೊಂದು, ದೇಹವನ್ನು ಕತ್ತರಿಸಿ ಸೂಟ್ ಕೇಸ್ ನಲ್ಲಿ ತುಂಬಿಟ್ಟಿದ್ದಾಗೆ ಪತ್ನಿಯ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾನೆ. ಈ ವಿಷಯವನ್ನು ಮಹಾರಾಷ್ಟ್ರದಲ್ಲಿದ್ದಂತ ಪೋಷಕರು, ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಮಹಾರಾಷ್ಟ್ರದ … Continue reading SHOCKING: ಬೆಂಗಳೂರಲ್ಲಿ ಪತ್ನಿ ಕೊಂದು ದೇಹ ತುಂಡರಿಸಿ ‘ಸೂಟ್ ಕೇಸ್’ಗೆ ತುಂಬಿದ ‘ಪಾಪಿ ಪತಿ’