ಪತ್ನಿ ಕೊಂದು ಮನೆ ಆವರಣದಲ್ಲೇ ಶವ ಹೂತಿಟ್ಟ ಪಾಪಿ ಪತಿ: 24 ದಿನಗಳ ಬಳಿಕ ರಹಸ್ಯ ಬಯಲು
ವಿಜಯಪುರ: ಪತ್ನಿಯನ್ನು ಕೊಂದು ಮನೆಯ ಆವರಣದಲ್ಲೇ ಪತಿಯೊಬ್ಬ ಶವ ಹೂತಿಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ. 24 ದಿನಗಳ ಬಳಿಕ ಪತಿಯ ಕೊಲೆ ರಹಸ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟದಲ್ಲಿ ಈ ಘಟನೆ ನಡೆದಿದೆ. ಪತ್ನಿ ಸರೋಜಿನಿಯನ್ನು ಕೊಂದಿರುವಂತ ಪತಿ ಪ್ರಭು, ಮನೆಯ ಆವರಣದಲ್ಲೇ ಶವವನ್ನು ಹೂತಿಟ್ಟಿದ್ದಾನೆ. ಇದಕ್ಕೆ ಕಾರಣ ಪತ್ನಿ ಸರೋಜಿನಿ ಹೆಸರಿನಲ್ಲಿ ಪತಿ ಪ್ರಭು ಸಾಲ ಮಾಡಿದ್ದೇ ಕಾರಣ ಎನ್ನಲಾಗಿದೆ. ಸಾಲದ ವಿಷಯವಾಗಿ ಪತಿ ಪ್ರಭು, ಪತ್ನಿ ಸರೋಜಿನಿ ನಡುವೆ ಆಗಾಗ ಜಗಳ … Continue reading ಪತ್ನಿ ಕೊಂದು ಮನೆ ಆವರಣದಲ್ಲೇ ಶವ ಹೂತಿಟ್ಟ ಪಾಪಿ ಪತಿ: 24 ದಿನಗಳ ಬಳಿಕ ರಹಸ್ಯ ಬಯಲು
Copy and paste this URL into your WordPress site to embed
Copy and paste this code into your site to embed