ಅವಳಿಗೆ ಹಲವು ಪುರುಷರ ಜತೆ ಸಂಪರ್ಕವಿದೆ ಎಂದು ಪತ್ನಿಯನ್ನೇ ಬರ್ಬರವಾಗಿ ಕೊಂದ ಪಾಪಿ ಪತಿ
ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದಂತ ಅವರಿಬ್ಬರದ್ದು 12 ವರ್ಷಗಳ ದಾಂಪತ್ಯ. ಆದರೇ ಪತಿಯ ಅನುಮಾನದ ಕಿಚ್ಚಿಗೆ, ಸುಂದರ ದಾಂಪತ್ಯವೇ ಅಂತ್ಯಗೊಂಡಿದೆ. ಅದು ಆಕೆ ಹಲವು ಪುರುಷರ ಜೊತೆಗೆ ಸಂಪರ್ಕ ಹೊಂದಿದ್ದಾರೆ ಅನ್ನುವ ಕಾರಣಕ್ಕೆ ಪತ್ನಿಯನ್ನೇ ಬರ್ಬರವಾಗಿ ಪಾಪಿ ಪತಿಯೊಬ್ಬ ಕೊಲೆ ಮಾಡಿದ್ದರಿಂದ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದ ಚೌಡೇಶ್ವರಿ ನಗರದಲ್ಲಿ ಹೀಗೊಂದು ಘಟನೆ ನಡೆದಿದೆ. ಅಜ್ಜಂಪುರ ತಾಲ್ಲೂಕಿನ ಬುರುಡೆಕಟ್ಟೆ ಗ್ರಾಮ ರಂಗನಾಥ್ ಹಾಗೂ ಮಮತಾ ಪರಸ್ಪರ ಪ್ರೀತಿಸಿ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳು … Continue reading ಅವಳಿಗೆ ಹಲವು ಪುರುಷರ ಜತೆ ಸಂಪರ್ಕವಿದೆ ಎಂದು ಪತ್ನಿಯನ್ನೇ ಬರ್ಬರವಾಗಿ ಕೊಂದ ಪಾಪಿ ಪತಿ
Copy and paste this URL into your WordPress site to embed
Copy and paste this code into your site to embed