‘ಮೊಬೈಲ್’ ಕೊಡದಿದ್ದಕ್ಕೆ ಸುತ್ತಿಗೆಯಿಂದ ಹೊಡೆದು ತಮ್ಮನನ್ನೇ ಹತ್ಯೆಗೈದ ‘ಪಾಪಿ ಅಣ್ಣ’

ಬೆಂಗಳೂರು: ಆನ್ ಲೈನ್ ಗೇಮ್ ಆಡಲು ಮೊಬೈಲ್ ಕೊಡದ ಕಾರಣಕ್ಕೆ ಅಣ್ಣನೇ ತಮ್ಮನನ್ನು ಹತ್ಯೆಗೈದಿರುವಂತ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ. ಬೆಂಗಳೂರಿನ ಹೊರ ವಲಯದ ಸರ್ಜಾಪುರದ ನೆರಿಗಾ ಗ್ರಾಮದ ಶಿವಕುಮಾರ್ (18) ಆನ್ ಲೈನ್ ಗೇಮಿನ ಹುಚ್ಚಿಗೆ ಬಿದ್ದಿದ್ದನು. ಈ ಗೇಮ್ ಆಡೋದಕ್ಕೆ ತಮ್ಮನಾದಂತ ಪ್ರಾಣೇಶ್(15) ಮೊಬೈಲ್ ಕೇಳಿದ್ದಾನೆ. ಆದ್ರೇ ತಮ್ಮ ಪ್ರಾಣೇಶ್ ಮೊಬೈಲ್ ಕೊಟ್ಟಿಲ್ಲ. ಈ ವಿಚಾರವಾಗಿ ತಮ್ಮನ ಮೇಲೆ ಶಿವಕುಮಾರ್ ಸಿಟ್ಟುಗೊಂಡಿದ್ದನು. ತಮ್ಮ ಪ್ರಾಣೇಶ್ ಕೊಲೆ ಮಾಡೋ ಪ್ಲಾನ್ ಮಾಡಿದಂತ ಶಿವಕುಮಾರ್, ನಿರ್ಮಾಣ ಹಂತದ … Continue reading ‘ಮೊಬೈಲ್’ ಕೊಡದಿದ್ದಕ್ಕೆ ಸುತ್ತಿಗೆಯಿಂದ ಹೊಡೆದು ತಮ್ಮನನ್ನೇ ಹತ್ಯೆಗೈದ ‘ಪಾಪಿ ಅಣ್ಣ’