HEALTH TIPS : ತ್ವಚೆಯ ಸೌಂದರ್ಯ ವೃದ್ಧಿಗೆ ಮನೆಯೊಳಗಿದೆ ಸಿಂಪಲ್‌ ಟಿಪ್ಸ್….

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ನಿಸರ್ಗದ ಮಡಿಲಲ್ಲಿ ಬೆಚ್ಚಗೆ ಬದುಕುತ್ತಿರುವ ನಾವು ನಮ್ಮ ನೈಜ ಸೌಂದರ್ಯವನ್ನು ಕೊನೆವರೆಗೂ ಕಾಪಾಡಿಕೊಳ್ಳಲು ನಿಸರ್ಗದ ಉತ್ಪನ್ನಗಳ ಮೊರೆ ಹೋಗುವುದನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದೇವೆ. ಇನ್ನೂ ತ್ವಚೆಯ ಸೌಂದರ್ಯ ಕಾಪಾಡಲು ಹೆಣ್ಣು ಮಕ್ಕಳು ಎಲ್ಲಿಲ್ಲದ ಕಸರತ್ತು ಮಾಡುತ್ತಾರೆ. ಸಾವಿರಾರು ರೂಪಾಯಿ ಕೊಟ್ಟು ಫೇಸ್‌ವಾಷ್, ಫೇಸ್‌ ಕ್ರೀಂ ಹಾಗೂ ಬೇರೆ ಬೇರೆ ಉತ್ಪನ್ನಗಳನ್ನು ಖರೀಸಲು ಮುಂದಾಗುತ್ತಾರೆ. ಆಧುನಿಕ ಜೀವನ ಶೈಲಿಗೆ ಬದಲಾದ ಜನರು ಕೇವಲ ತಾತ್ಕಾಲಿಕ ಸೌಂದರ್ಯ ವರ್ಧಕಗಳನ್ನು ಕೊಳ್ಳುವವರೇ ಹೆಚ್ಚಾಗಿದ್ದಾರೆ. ಇದರಿಂದ ದುಡ್ಡೂ ವೇಸ್ಟ್, … Continue reading HEALTH TIPS : ತ್ವಚೆಯ ಸೌಂದರ್ಯ ವೃದ್ಧಿಗೆ ಮನೆಯೊಳಗಿದೆ ಸಿಂಪಲ್‌ ಟಿಪ್ಸ್….