BIGG NEWS : ‘ಪಟಾಕಿ’ ಯಿಂದ ಸುಟ್ಟ ಗಾಯಕ್ಕೆ ಇಲ್ಲಿದೆ ಸರಳ ಮನೆ ಮದ್ದು |Diwali 2022

ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಬಂದಿದ್ದು, ರಾಜ್ಯದಲ್ಲಿ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ದೇಶದ ಹಲವು ಕಡೆ ಪಟಾಕಿ ಬ್ಯಾನ್ ಮಾಡಲಾಗಿದೆ. ಆದರೂ ಜನರು ಕದ್ದು ಮುಚ್ಚಿ ಪಟಾಕಿ ಹೊಡೆಯೋದು ಮಾತ್ರ ತಪ್ಪಿಲ್ಲ. ಪಟಾಕಿ ಸಿಡಿಸಲು ಹೋಗಿ ಏನಾದರೂ ಅಪಾಯ ತಂದುಕೊಳ್ಳುತ್ತಲೇ ಇರುತ್ತಾರೆ. ಆದ್ದರಿಂದ ಪಟಾಕಿ ಸಿಡಿಸುವುದಕ್ಕಿಂತ ಮುಂಚೆ ಪಟಾಕಿ ಸುಡುವಿಕೆಯಿಂದ ಉಂಟಾದ ಸುಟ್ಟಗಾಯಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಗೊತ್ತಿದ್ದರೆ ಒಳ್ಳೆಯದು. 1) ಪಟಾಕಿಯಿಂದ ಸುಟ್ಟ ಗಾಯ ಉಂಟಾದರೆ ಆ ಭಾಗವನ್ನು ತಣ್ಣೀರಿಗೆ … Continue reading BIGG NEWS : ‘ಪಟಾಕಿ’ ಯಿಂದ ಸುಟ್ಟ ಗಾಯಕ್ಕೆ ಇಲ್ಲಿದೆ ಸರಳ ಮನೆ ಮದ್ದು |Diwali 2022