SIM Card Rules : ಒಂದು ‘ಆಧಾರ್‌ ಕಾರ್ಡ್‌’ನಿಂದ ಎಷ್ಟು ‘SIM’ ಖರೀದಿಸ್ಬೋದು.? ನಿಮ್ಮ ಹೆಸ್ರಲ್ಲಿರೋ ‘ಸಿಮ್‌’ಗಳೆಷ್ಟು? ಈ ರೀತಿ ಚೆಕ್‌ ಮಾಡಿ.!

ನವದೆಹಲಿ : ಮಾರುಕಟ್ಟೆಯಲ್ಲಿ ಸಿಮ್ ಕಾರ್ಡ್ ಖರೀದಿಸೋಕೆ ನಿಮಗೆ ಐಡಿ ಪುರಾವೆ ಬೇಕು. ಇದಕ್ಕಾಗಿ ಜನ ಆಧಾರ್ ಕಾರ್ಡ್ ಸಲ್ಲಿಸುತ್ತಾರೆ. SIM ಕಾರ್ಡ್ ಪಡೆಯಲು, KYC ಮಾಡುವುದು ಅವಶ್ಯಕ. ಇದರ ನಂತ್ರವೇ ಟೆಲಿಕಾಂ ಕಂಪನಿಯು ನಮ್ಮ ಸಿಮ್ ಸಕ್ರಿಯಗೊಳಿಸುತ್ತದೆ. ಹಾಗಾಗಿ ಸಿಮ್ ಕಾರ್ಡ್ ಪಡೆಯಲು ನೀವು ಆಧಾರ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಹೆಸರಿನಲ್ಲಿ ಹಲವು ಸಿಮ್‌ಗಳು ಸಕ್ರಿಯವಾಗಿರುವಾಗಲೂ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಅಚ್ಚರಿಯೆಂದ್ರೆ, ಅವ್ರಿಗೂ ಇದರ ಅರಿವಿಲ್ಲ. ಹಲವು … Continue reading SIM Card Rules : ಒಂದು ‘ಆಧಾರ್‌ ಕಾರ್ಡ್‌’ನಿಂದ ಎಷ್ಟು ‘SIM’ ಖರೀದಿಸ್ಬೋದು.? ನಿಮ್ಮ ಹೆಸ್ರಲ್ಲಿರೋ ‘ಸಿಮ್‌’ಗಳೆಷ್ಟು? ಈ ರೀತಿ ಚೆಕ್‌ ಮಾಡಿ.!