ದಾಖಲೆಯ ಮೇಲೆ ದಾಖಲೆ ನಿರ್ಮಿಸ್ತಿದೆ ‘ಬೆಳ್ಳಿ’, ದೀಪಾವಳಿ ವೇಳೆಗೆ 1.30 ಲಕ್ಷ ದಾಟಲಿದೆ ಬೆಲೆ
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಬೆಳ್ಳಿಯ ಹೊಳಪು ಹೂಡಿಕೆದಾರರನ್ನ ಆಕರ್ಷಿಸುತ್ತಿದೆ. ನಿರಂತರವಾಗಿ ದಾಖಲೆಗಳನ್ನ ಮುರಿಯುತ್ತಿರುವ ಬೆಳ್ಳಿಯ ಬೆಲೆಗಳು ಈಗ ಹೊಸ ಶಿಖರಗಳತ್ತ ಸಾಗುತ್ತಿವೆ. ಈ ದೀಪಾವಳಿಯ ವೇಳೆಗೆ ಬೆಳ್ಳಿಯ ಬೆಲೆಗಳು ಪ್ರತಿ ಕೆಜಿಗೆ 1.30 ಲಕ್ಷ ರೂ.ಗಳನ್ನು ತಲುಪಬಹುದು ಎಂದು ತಜ್ಞರು ನಂಬುತ್ತಾರೆ. ಈ ಅಂದಾಜು ಹೂಡಿಕೆದಾರರಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೂ ದೊಡ್ಡ ಸಂಕೇತವಾಗಿದೆ. ತಜ್ಞರ ಪ್ರಕಾರ, ದೀಪಾವಳಿಯವರೆಗೆ ಬೆಳ್ಳಿ ಬೆಲೆಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಬೆಳ್ಳಿಯ ಬೆಲೆ 1 ಲಕ್ಷ 25 ಸಾವಿರ ರೂ.ಗಳಿಂದ … Continue reading ದಾಖಲೆಯ ಮೇಲೆ ದಾಖಲೆ ನಿರ್ಮಿಸ್ತಿದೆ ‘ಬೆಳ್ಳಿ’, ದೀಪಾವಳಿ ವೇಳೆಗೆ 1.30 ಲಕ್ಷ ದಾಟಲಿದೆ ಬೆಲೆ
Copy and paste this URL into your WordPress site to embed
Copy and paste this code into your site to embed