BIGG NEWS : ಸಿಲಿಕಾನ್‌ ಸಿಟಿ ಜನರೇ ಎಚ್ಚರ.! ‘ಬಿಸ್ಕೇಟ್‌ ಹಾಕಿ ಶ್ವಾನ ಎಸ್ಕೇಪ್‌ ‘ಮಾಡುವ ಖತರ್ನಾಕ್ ಕಳ್ಳರು ಎಂಟ್ರಿ | Dog thieves

ಬೆಂಗಳೂರು : ಸಿಲಿಕಾನ್‌ ಸಿಟಿ ಜನರೇ ಎಚ್ಚರ..! ನಿಮ್ಮ ಮನೆಯಲ್ಲಿ ಮಗುವಿನಂತೆ ನೋಡಿಕೊಳ್ಳುವ ಸಾಕು ಶ್ವಾನಗಳನ್ನು ಮನೆಯಿಂದ ಆಚೆ ಬಿಡುವಾಗ ಸ್ವಲ್ಪ ಹುಷಾರ್‌.. ಯಾಕೆಂದ್ರೆ ಇದೀಗ ಮಕ್ಕಳ ಕಳ್ಳರಂತೆ ನಾಯಿಗಳಿಗೆ ಬಿಸ್ಕೇಟ್‌ ಹಾಕುವ ಮೂಲಕ ಕಳ್ಳತನ ಮಾಡುವವರು ಮಾರತಹಳ್ಳಿಯ ಬಿಆರ್ ಲೇಔಟ್‍ನಲ್ಲಿ ಪತ್ತೆಯಾಗಿದೆ BIG NEWS : ಶೂನ್ಯ ಸಹಿಷ್ಣುತೆ ವಿಧಾನದಿಂದ ಮಾತ್ರ ಭಯೋತ್ಪಾದನೆಯನ್ನು ಸೋಲಿಸಲು ಸಾಧ್ಯ: ರುಚಿರಾ ಕಾಂಬೋಜ್ ಮಾರತಹಳ್ಳಿಯ ಬಿಆರ್ ಲೇಔಟ್‍ನಲ್ಲಿ ಒಂದು ವಾರದ ಹಿಂದೆ 38 ಕೆ.ಜಿ ತೂಕವಿರುವ, ಒಂದುವರೆ ವರ್ಷದ ಗೋಲ್ಡನ್ … Continue reading BIGG NEWS : ಸಿಲಿಕಾನ್‌ ಸಿಟಿ ಜನರೇ ಎಚ್ಚರ.! ‘ಬಿಸ್ಕೇಟ್‌ ಹಾಕಿ ಶ್ವಾನ ಎಸ್ಕೇಪ್‌ ‘ಮಾಡುವ ಖತರ್ನಾಕ್ ಕಳ್ಳರು ಎಂಟ್ರಿ | Dog thieves