‘ಸಿಲಿಕಾನ್ ಸಿಟಿ’ ಜನತೆ ಗಮನಕ್ಕೆ: ‘ಬೆಂಗಳೂರು ನಗರ ಪೊಲೀಸ್’ ವೆಬ್ ಸೈಟ್ ವಿಳಾಸ ಬದಲು, ಹೀಗಿದೆ ನೂತನ ಸೈಟ್ ವಿಳಾಸ | BCP Website

ಬೆಂಗಳೂರು: ನಗರದಲ್ಲಿ ಸಾರ್ವಜನಿಕರಿಗಾಗಿ ವಿವಿಧ ಮಾಹಿತಿ, ದೂರು ಸಲ್ಲಿಕೆಗಾಗಿ ಇದ್ದಂತ ವೆಬ್ ಸೈಟ್ ( Website ) ವಿಳಾಸವನ್ನು ಬೆಂಗಳೂರು ನಗರ ಪೊಲೀಸರು ( Bengaluru City Police – BCP ) ಬದಲಾವಣೆ ಮಾಡಿದ್ದಾರೆ. ಈ ಬಳಿಕ ನೂತನ ಸೈಟ್ ಜಾಲತಾಣವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದಾರೆ. BIG NEWS: ರಾಜ್ಯ ಬಿಜೆಪಿ ಸರ್ಕಾರ ಕಿತ್ತೊಗೆಯುವುದೇ ನನ್ನ ಗುರಿ – ಮಾಜಿ ಸಿಎಂ HD ಕುಮಾರಸ್ವಾಮಿ ಗುಡುಗು ಈ ಕುರಿತಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ … Continue reading ‘ಸಿಲಿಕಾನ್ ಸಿಟಿ’ ಜನತೆ ಗಮನಕ್ಕೆ: ‘ಬೆಂಗಳೂರು ನಗರ ಪೊಲೀಸ್’ ವೆಬ್ ಸೈಟ್ ವಿಳಾಸ ಬದಲು, ಹೀಗಿದೆ ನೂತನ ಸೈಟ್ ವಿಳಾಸ | BCP Website