ʼಐರ್ಲೆಂಡ್ʼನಲ್ಲಿ ಸದ್ದಿಲ್ಲದೆ ಹರಡುತ್ತಿದೆ ʼಸಿಫಿಲಿಸ್ʼ : ಕೊರೊನಾ ಮಧ್ಯೆ ʼಬ್ಯಾಕ್ಟೀರಿಯಾ ಸೋಂಕಿʼನ ಆತಂಕ ಸೃಷ್ಟಿ

ಡಬ್ಲಿನ್ : ಐರ್ಲೆಂಡ್ʼನಲ್ಲಿ ಸಿಫಿಲಿಸ್ ಉಲ್ಬಣವಾಗಿದ್ದು, ಅತ್ಯಂತ ಸಾಂಕ್ರಾಮಿಕ ಸ್ಥಿತಿಯನ್ನ ಅನುಭವಿಸುತ್ತಿದೆ. ಇದ್ರಿಂದಾಗಿ ಇದು ಸಾಕಷ್ಟು ಜನರು ತೊಂದರೆಗೀಡಾಗಿದ್ದಾರೆ ಎಂದು ಆರೋಗ್ಯ ರಕ್ಷಣಾ ಕಣ್ಗಾವಲು ಕೇಂದ್ರ ತಿಳಿಸಿದೆ. ಸಿಫಿಲಿಸ್ ಅನ್ನೋ ಈ ಬ್ಯಾಕ್ಟೀರಿಯಾ ಸೋಂಕು, ಟ್ರೆಪೊನೆಮಾ ಪಲ್ಲಿಡಮ್ ಎನ್ನುವ ಬ್ಯಾಕ್ಟೀರಿಯಾದಿಂದ ಉಂಟಾಗುವ ಲೈಂಗಿಕವಾಗಿ ಹರಡುವ ಸೋಂಕಾಗಿದೆ. 2018ರಲ್ಲಿ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) 64% ಸಿಫಿಲಿಸ್ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರಲ್ಲಿ ಸಂಭವಿಸುತ್ತದೆ ಅನ್ನೋದನ್ನ ಗಮನಿಸಿದರು. ಆರೋಗ್ಯ ಅಧಿಕಾರಿಗಳ ಪ್ರಕಾರ, ಕೋವಿಡ್-19 ಪತ್ತೆಯಾಗದ … Continue reading ʼಐರ್ಲೆಂಡ್ʼನಲ್ಲಿ ಸದ್ದಿಲ್ಲದೆ ಹರಡುತ್ತಿದೆ ʼಸಿಫಿಲಿಸ್ʼ : ಕೊರೊನಾ ಮಧ್ಯೆ ʼಬ್ಯಾಕ್ಟೀರಿಯಾ ಸೋಂಕಿʼನ ಆತಂಕ ಸೃಷ್ಟಿ