ಶಾಲಾ ಶಿಕ್ಷಣದಲ್ಲಿ ನೀತಿ ನಾವೀನ್ಯತೆ ವೇಗಗೊಳಿಸಲು ಮಹತ್ವದ ಕ್ರಮ: ‘J-PAL South Asia’ದೊಂದಿಗೆ ಒಡಂಬಡಿಕೆ
ಬೆಂಗಳೂರು : ಬೆಂಗಳೂರು -ಕರ್ನಾಟಕ ಸರ್ಕಾರವು ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆಕ್ಷನ್ ಲ್ಯಾಬ್ (J-PAL) ದಕ್ಷಿಣ ಏಷ್ಯಾ ದೊಂದಿಗೆ ಪಾಲುದಾರಿಕೆ ಹೊಂದಿದ್ದು, ವೈಜ್ಞಾನಿಕ ಸಂಶೋದನೆ ಮತ್ತು ದತ್ತಾಂಶದ ಮೂಲಕ ಶಾಲಾ ಶಿಕ್ಷಣದಲ್ಲಿನ ಕೆಲವು ಸವಾಲುಗಳನ್ನು ಪರಿಹರಿಸಲು “ಕಲಿಕೆ ಲ್ಯಾಬ್” ಅನ್ನು ಸ್ಥಾಪಿಸುತ್ತದೆ. “ಕಲಿಕೆ ಲ್ಯಾಬ್ ಗಳು” ಜಾಗತಿಕ ಸಂಶೋಧನಾ ಒಳನೋಟಗಳ ಮೂಲಕ ಕರ್ನಾಟಕದ ಶಾಲಾ ಶಿಕ್ಷಣದ ನೀತಿಗಳನ್ನು ರೂಪಿಸಲು ಸಹಕರಿಸುತ್ತದೆ ಹಾಗೂ ಯಾದೃಚ್ಛಿಕ ಮೌಲ್ಯಮಾಪನಗಳ ಮೂಲಕ ಹೊಸ ಮತ್ತು ಅಸ್ತಿತ್ವದಲ್ಲಿರುವ ಶಾಲಾ ಶಿಕ್ಷಣ ಕಾರ್ಯಕ್ರಮಗಳ ವೈಜ್ಞಾನಿಕ … Continue reading ಶಾಲಾ ಶಿಕ್ಷಣದಲ್ಲಿ ನೀತಿ ನಾವೀನ್ಯತೆ ವೇಗಗೊಳಿಸಲು ಮಹತ್ವದ ಕ್ರಮ: ‘J-PAL South Asia’ದೊಂದಿಗೆ ಒಡಂಬಡಿಕೆ
Copy and paste this URL into your WordPress site to embed
Copy and paste this code into your site to embed