ರಾಜ್ಯ ಸರ್ಕಾರದಿಂದ ‘ಹಾಸ್ಟೆಲ್’ಗಳಿಗೆ ಗುಣಮಟ್ಟದ ‘ಆಹಾರ ಸಾಮಗ್ರಿ ಪೂರೈಕೆ’ಗಳ ಮಹತ್ವದ ಕ್ರಮ

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಪಾರದರ್ಶಕತೆ ಹಾಗೂ ಉತ್ತಮ ಗುಣಮಟ್ಟದ ಪೌಷ್ಟಿಕಾಂಶದ ಆಹಾರ ಪೂರೈಕೆಯೇ ಇಲಾಖೆಯ ಮುಖ್ಯ ಗುರಿ ಎಂದು ಇಲಾಖೆ ಆಯುಕ್ತರು ಅಕ್ರಂ ಪಾಷ ಹೇಳಿದರು. ಇಲಾಖೆ ವತಿಯಿಂದ ರಾಜ್ಯಾದ್ಯಂತ ನಡೆಸುವ ವಸತಿ ನಿಲಯಗಳಿಗೆ ಆಹಾರ ಸರಬರಾಜು ಪದ್ಧತಿ ಉನ್ನತೀಕರಣ ಹಾಗೂ ಗುಣಮಟ್ಟದ ಆಹಾರ ಪೂರೈಕೆ ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕರಣಗೊಳಿಸಿದ ನಿಲಯ ಪೋರ್ಟಲ್ ಗೆ ಶನಿವಾರ ಹೊಸಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯುಕ್ತರು ಚಾಲನೆ ನೀಡಿ ಮಾತನಾಡಿದರು‌. 31 ಜಿಲ್ಲೆಗಳಲ್ಲಿ ಹೊಸ ಆಹಾರ ಸರಬರಾಜು ಪದ್ಧತಿಯನ್ನು … Continue reading ರಾಜ್ಯ ಸರ್ಕಾರದಿಂದ ‘ಹಾಸ್ಟೆಲ್’ಗಳಿಗೆ ಗುಣಮಟ್ಟದ ‘ಆಹಾರ ಸಾಮಗ್ರಿ ಪೂರೈಕೆ’ಗಳ ಮಹತ್ವದ ಕ್ರಮ