ರಾಜ್ಯದ ಜನತೆಗೆ ಗಮನಕ್ಕೆ: ‘ಗೃಹಜ್ಯೋತಿ ಯೋಜನೆ ನೋಂದಣಿ’ಯಲ್ಲಿ ಮಹತ್ವದ ಬದಲಾವಣೆ
ಬೆಂಗಳೂರು: ರಾಜ್ಯ ಸರ್ಕಾರದ ( Karnataka Government ) ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆಯೂ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ನೋಂದಾಯಿತ ಜನರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ದೊರೆಯುತ್ತಿದೆ. ಈಗಾಗಲೇ ಈ ಗೃಹ ಜ್ಯೋತಿ ಯೋಜನೆಗೆ ( Gruha Jyothi Scheme ) ರಾಜ್ಯದ ಕೋಟ್ಯಂತರ ಜನರು ನೋಂದಾಯಿಸಿಕೊಂಡಿದ್ದಾರೆ. ಇನ್ಮುಂದೆ ನೋಂದಾಯಿಸಿಕೊಳ್ಳೋರಿಗೆ ಸೇವಾ ಸಿಂಧು ಪೋರ್ಟಲ್ ಬದಲಾಗಿ ಮತ್ತೊಂದು ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳೋದಕ್ಕೆ ಅವಕಾಶ ನೀಡಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ … Continue reading ರಾಜ್ಯದ ಜನತೆಗೆ ಗಮನಕ್ಕೆ: ‘ಗೃಹಜ್ಯೋತಿ ಯೋಜನೆ ನೋಂದಣಿ’ಯಲ್ಲಿ ಮಹತ್ವದ ಬದಲಾವಣೆ
Copy and paste this URL into your WordPress site to embed
Copy and paste this code into your site to embed