‘EPFO’ನಲ್ಲಿ ಮಹತ್ವದ ಬದಲಾವಣೆ ; ಪಿಎಫ್, ಪಿಂಚಣಿ, ವಿಮೆ ಹಣ ‘ಒಂದೇ ಖಾತೆ’ಗೆ ಜಮೆ ಮಾಡಲು ‘ಸರ್ಕಾರ’ ಸಜ್ಜು
ನವದೆಹಲಿ : ಉದ್ಯೋಗ ಭವಿಷ್ಯ ನಿಧಿ (EPF) ಕೊಡುಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪ್ರಮುಖ ಬದಲಾವಣೆಯನ್ನ ಮಾಡಲಿದೆ ಎಂದು ವರದಿಯಾಗಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮೆಯಲ್ಲಿ ಒಂದೇ ಕೊಡುಗೆ ನೀಡಲು ಅವಕಾಶ ಮಾಡಿಕೊಡಲಾಗುತ್ತೆ ಎಂದು ವರದಿಯಾಗಿದೆ. ಅದ್ರಂತೆ, ಸಾಮಾಜಿಕ ಭದ್ರತೆ ಪಾವತಿಗಳನ್ನ ಸರಳೀಕರಿಸಲು ಮತ್ತು ಒಂದೇ ಖಾತೆಗೆ ಹಣವನ್ನ ಜಮಾ ಮಾಡಲು ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ. ಪ್ರಸ್ತುತ, ಉದ್ಯೋಗ ಭವಿಷ್ಯ ನಿಧಿ ಸಂಸ್ಥೆ (EPFO) ಮತ್ತು ನೌಕರರ ವಿಮಾ ನಿಗಮ (ESIC) ಗೆ … Continue reading ‘EPFO’ನಲ್ಲಿ ಮಹತ್ವದ ಬದಲಾವಣೆ ; ಪಿಎಫ್, ಪಿಂಚಣಿ, ವಿಮೆ ಹಣ ‘ಒಂದೇ ಖಾತೆ’ಗೆ ಜಮೆ ಮಾಡಲು ‘ಸರ್ಕಾರ’ ಸಜ್ಜು
Copy and paste this URL into your WordPress site to embed
Copy and paste this code into your site to embed