‘ಭಾರತ ಒಂದಾಗಲಿ, ಐಕ್ಯತೆ ನಮ್ಮ ಮಂತ್ರವಾಗಲಿ’ : ರಾಜ್ಯದ ಜನತೆಗೆ ದೀಪಾವಳಿ ಶುಭಾಶಯ ಕೋರಿದ ಸಿದ್ದರಾಮಯ್ಯ

ಬೆಂಗಳೂರು : ಭಾರತ ಒಂದಾಗಲಿ, ಐಕ್ಯತೆ ನಮ್ಮ ಮಂತ್ರವಾಗಲಿ, ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.  ಈ ಕುರಿತು ಟ್ವೀಟ್ ಮಾಡಿದ ಸಿದ್ದರಾಮಯ್ಯ ಬೆಳಕಿನ ಹಬ್ಬ ದೀಪಾವಳಿ ದ್ವೇಷ, ಮೋಸಗಳ ಕತ್ತಲ ಕರಗಿಸಲಿ, ಮನೆ, ಮನಗಳಲ್ಲಿ ಪ್ರೀತಿ, ವಿಶ್ವಾಸ, ಸೌಹಾರ್ದತೆ, ಸಹಬಾಳ್ವೆಯ ಬೆಳಕು ಬೆಳಗಲಿ. ಭಾರತ ಒಂದಾಗಲಿ, ಐಕ್ಯತೆ ನಮ್ಮ ಮಂತ್ರವಾಗಲಿ ನಮ್ಮ ನಡಿಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲಿ. ನಲ್ಮೆಯ ನಾಡಬಂಧುಗಳಿಗೆ ದೀಪಾವಳಿಯ ಶುಭಕಾಮನೆಗಳು ಎಂದು ಟ್ವೀಟ್ ಮಾಡಿದ್ದಾರೆ. … Continue reading ‘ಭಾರತ ಒಂದಾಗಲಿ, ಐಕ್ಯತೆ ನಮ್ಮ ಮಂತ್ರವಾಗಲಿ’ : ರಾಜ್ಯದ ಜನತೆಗೆ ದೀಪಾವಳಿ ಶುಭಾಶಯ ಕೋರಿದ ಸಿದ್ದರಾಮಯ್ಯ