‘ನೋ ಇಂಗ್ಲೀಷ್, ಓನ್ಲೀ ಕನ್ನಡ, ದಿಸ್ ಈಸ್ ಕರ್ನಾಟಕ’ : ಸಿದ್ದರಾಮಯ್ಯ ಹಿಂಗ್ಯಾಕಂದ್ರು ಗೊತ್ತಾ..?

ಬೆಂಗಳೂರು : ನಗರದ ಫ್ರೀಡಂ ಪಾರ್ಕ್ ನಲ್ಲಿ ಎರಡೂವರೆ ಲಕ್ಷ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಯುವಕರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾದರು. ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂಗ್ಲೀಷ್ ಮಾಧ್ಯಮದ ಪ್ರತಿನಿಧಿಗಳ ಜೊತೆ ಮಾತನಾಡಿದರು. ಇಂಗ್ಲೀಷ್ ನಲ್ಲೇ ಮಾತನಾಡಬೇಕೆಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ ನೋ ಇಂಗ್ಲೀಷ್, ಓನ್ಲೀ ಕನ್ನಡ, ದಿಸ್ ಈಸ್ ಕರ್ನಾಟಕ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.  ನಗರದ ಫ್ರೀಡಂ ಪಾರ್ಕ್ ನಲ್ಲಿ ಎರಡೂವರೆ ಲಕ್ಷ ಖಾಲಿಯಿರುವ … Continue reading ‘ನೋ ಇಂಗ್ಲೀಷ್, ಓನ್ಲೀ ಕನ್ನಡ, ದಿಸ್ ಈಸ್ ಕರ್ನಾಟಕ’ : ಸಿದ್ದರಾಮಯ್ಯ ಹಿಂಗ್ಯಾಕಂದ್ರು ಗೊತ್ತಾ..?