‘ಸುಧಾಕರ್ ಅವರೇ ಇನ್ನೂ ಆರೋಗ್ಯ ಸಚಿವರಾಗಿ ಮುಂದುವರೆದ್ರೆ, ವೈದ್ಯಕೀಯ ಸರಣಿ ಹತ್ಯೆ ಹೆಚ್ಚಾಗಲಿದೆ ’ : ಸಿದ್ದರಾಮಯ್ಯ ಕಿಡಿ

ಬೆಂಗಳೂರು :  ಕೊರೊನಾ ಕಾಲದಿಂದ ಆರೋಗ್ಯ ಇಲಾಖೆಯ ಬೇಜವಾಬ್ದಾರಿ ನಡವಳಿಕೆಗಳಿಂದಾಗಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.  ಇಂದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಅವಳಿ ಮಕ್ಕಳು ಬಲಿಯಾದ ಘಟನೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ. ಕೊರೊನಾ ಕಾಲದಿಂದ ಆರೋಗ್ಯ ಇಲಾಖೆಯ ಬೇಜವಾಬ್ದಾರಿ ನಡವಳಿಕೆಗಳಿಂದಾಗಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸುಧಾಕರ್ ಅವರೇ ಆರೋಗ್ಯ ಸಚಿವರಾಗಿ ಮುಂದುವರಿದರೆ … Continue reading ‘ಸುಧಾಕರ್ ಅವರೇ ಇನ್ನೂ ಆರೋಗ್ಯ ಸಚಿವರಾಗಿ ಮುಂದುವರೆದ್ರೆ, ವೈದ್ಯಕೀಯ ಸರಣಿ ಹತ್ಯೆ ಹೆಚ್ಚಾಗಲಿದೆ ’ : ಸಿದ್ದರಾಮಯ್ಯ ಕಿಡಿ