‘ಒಂದು ವರ್ಷ ಕಾಲೇಜು ಮುಂದಕ್ಕೆ ಹಾಕಿದ್ರೆ ಆಕಾಶ ಕಳಚಿ ಬೀಳಲ್ಲ’ : ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ತುಮಕೂರು :  ಒಂದು ವರ್ಷ ಕಾಲೇಜು ಮುಂದಕ್ಕೆ ಹಾಕಿದ್ರೆ ಆಕಾಶ ಕಳಚಿ ಬೀಳಲ್ಲ , ಕೊರೊನಾ ಸೋಂಕಿನ ನಡುವೆ ಶಾಲಾ ಕಾಲೇಜು ತೆರೆಯುವ ನಿರ್ಧಾರ ಮೂರ್ಖತನದ್ದು ಎಂದು  ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಶಿರಾ ತಾಲ್ಲೂಕಿನ ಗೌಡಗೆರೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ಒಂದು ವರ್ಷ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಮುಂದಿನ ತರಗತಿಗೆ ತೇರ್ಗಡೆಗೊಳಿಸಿದ್ರೆ ಜಗತ್ತು ಪ್ರಳಯ ಆಗುವುದಿಲ್ಲ ಎಂದರು. ನಾನು ಉನ್ನತ ಶಿಕ್ಷಣ ಸಚಿವ … Continue reading ‘ಒಂದು ವರ್ಷ ಕಾಲೇಜು ಮುಂದಕ್ಕೆ ಹಾಕಿದ್ರೆ ಆಕಾಶ ಕಳಚಿ ಬೀಳಲ್ಲ’ : ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ