ಏನಮ್ಮಾ..ಇಲ್ಲೂ ಬಂದಿದ್ದೀಯಾ..? : ಸಿದ್ದರಾಮಯ್ಯ ಮಾತಿಗೆ ನಾಚಿ ನೀರಾದ ನಿರೂಪಕಿ ..!

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ ನಿರೂಪಕಿಯನ್ನು ವಾರೆನೋಟದಿಂದ ನೋಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಸಿದ್ದರಾಮಯ್ಯ ಮತ್ತು ನಿರೂಪಕಿ ಲಾವಣ್ಯ ಬಲ್ಲಾಳ್ ಮತ್ತೆ ಮುಖಾ ಮುಖಿ ಆಗಿದ್ದಾರೆ.ಇಂದು ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಗೆ ಆಗಮಿಸುತ್ತಿದ್ದು, ಸಿದ್ದರಾಮಯ್ಯಗೆ ಲಾವಣ್ಯ ಬಲ್ಲಾಳ್ ಎದುರಾಗಿದ್ದಾರೆ. ಆಗ ಸಿದ್ದರಾಮಯ್ಯ ಇಲ್ಲೂ ಬಂದೀದಿಯಲ್ಲಮ್ಮಾ..ಅವತ್ತು ನೀನು ಏನ್ ಮಾಡ್ತಿದ್ದೀಯಾ ಅಂತ ನೋಡ್ದೆ ಅಷ್ಟೇ..ಅದನ್ನೇ ಎಷ್ಟು ಬಾರಿ ತೋರಿಸಿದ್ದಾರೆ ನೋಡು…ಎಂದು ತಮಾಷೆಯಾಗಿ ಕೇಳಿದ್ದಾರೆ. ಆಗ ಲಾವಣ್ಯ ಬಲ್ಲಾಳ್ ನಾಚಿ ನೀರಾಗಿ ಹೌದು,,ಸರ್ … Continue reading ಏನಮ್ಮಾ..ಇಲ್ಲೂ ಬಂದಿದ್ದೀಯಾ..? : ಸಿದ್ದರಾಮಯ್ಯ ಮಾತಿಗೆ ನಾಚಿ ನೀರಾದ ನಿರೂಪಕಿ ..!