BIGG NEWS : ಸಿದ್ದೇಶ್ವರ ಶ್ರೀಗಳು ರಾಷ್ಟ್ರೀಯ ಸಂತರು : ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌

ಬೆಂಗಳೂರು : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ʻಸಿದ್ದೇಶ್ವರ ಶ್ರೀಗಳು ರಾಷ್ಟ್ರೀಯ ಸಂತರುʼ ಎನ್ನುವ ಮೂಲಕ ರಾಮಸೇನೆ ಮುಖ್ಯಸ್ಥʻ ಪ್ರಮೋದ್‌ ಮುತಾಲಿಕ್‌ ʼ ಸಂತಾಪ ಸೂಚಿಸಿದ್ದಾರೆ BREAKING NEWS: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನವನ್ನ ಶಾಂತಿ, ಸಂಯಮದಿಂದ ಪಡೆಯಿರಿ : ಸಿಎಂ ಬೊಮ್ಮಾಯಿ ಮನವಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಿದ್ದೇಶ್ವರ ಶ್ರೀಗಳು ರಾಷ್ಟ್ರೀಯ ಸಂತರು. ರಾಷ್ಟ್ರೀಯ ವಿಚಾರಧಾರೆ ಸಮಾಜಕ್ಕೆ ಕೊಟ್ಟ ಯೋಗಿ ನೂರಾರು ಸ್ವಾಮಿ ವಿವೇಕಾನಂದರನ್ನು ಅವರು ಹುಟ್ಟು ಹಾಕಿದವರು. ಸರರ್ಕಾರ ವಿವಿಗಳಲ್ಲಿ ಸಿದ್ದೇಶ್ವರ … Continue reading BIGG NEWS : ಸಿದ್ದೇಶ್ವರ ಶ್ರೀಗಳು ರಾಷ್ಟ್ರೀಯ ಸಂತರು : ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌