BIGG NEWS : ಪ್ರಧಾನಿಗೆ ಪತ್ರ ಬರೆದು ‘ಪದ್ಮಶ್ರೀ’ ನಿರಾಕರಿಸಿದ್ದ ಸರಳತೆಯ ಸಂತ ‘ಸಿದ್ದೇಶ್ವರ ಶ್ರೀ’ |Siddeshwara Swamiji

ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ಅಗಲಿಕೆಗೆ ಲಕ್ಷಾಂತರ ಮಂದಿ ಭಕ್ತರು ಕಂಬನಿ ಮಿಡಿದಿದ್ದಾರೆ. ಸರಳತೆಯ ಸಂತ ಸಿದ್ದೇಶ್ವರ ಶ್ರೀ ಅಂತಿಮ ಯಾತ್ರೆಗೆ ಜನಸಾಗರವೇ ಹರಿದು ಬಂದಿದೆ. ಸಿದ್ದೇಶ್ವರ ಶ್ರೀ ಅಗಲಿಕೆಯ ನಂತರ ಅವರ ಕುರಿತಾದ ಹಲವು ಅಚ್ಚರಿಯ ಮಾಹಿತಿಗಳು ಬಯಲಾಗುತ್ತಿದೆ. ಅವರ ಸರಳ ಸಜ್ಜನಿಕೆಯ ಸ್ವಭಾವ ನಿಜಕ್ಕೂ ನಮ್ಮನ್ನು ಬೆರಗಾಗಿಸುತ್ತದೆ. ಎಂದೂ ಕಾವಿ ತೊಡದ ಶ್ರೀಗಳು ಬಿಳಿ ಬಟ್ಟೆಯಲ್ಲೇ ಅತ್ಯಂತ ಸರಳವಾಗಿ ತಮ್ಮ ಜೀವನ ಕಳೆದಿದ್ದಾರೆ. ನಿಸ್ವಾರ್ಥ ಸೇವೆ,  ಯಾರ … Continue reading BIGG NEWS : ಪ್ರಧಾನಿಗೆ ಪತ್ರ ಬರೆದು ‘ಪದ್ಮಶ್ರೀ’ ನಿರಾಕರಿಸಿದ್ದ ಸರಳತೆಯ ಸಂತ ‘ಸಿದ್ದೇಶ್ವರ ಶ್ರೀ’ |Siddeshwara Swamiji