ಬೆಂಗಳೂರು : ಸಿದ್ದರಾಮಯ್ಯ ಭಾಷಣಕ್ಕೆ ‘ಬಿಜೆಪಿ’ ಕಾರ್ಯಕರ್ತರಿಂದ ಅಡ್ಡಿ

ಬೆಂಗಳೂರು : ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭಾಷಣಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ಆರ್ ಆರ್ ನಗರ ಕ್ಷೇತ್ರದ ಯಶವಂತಪುರ ಬಿಕೆ ನಗರದಲ್ಲಿ ನಡೆದಿದೆ. ಸಿದ್ದರಾಮಯ್ಯ ಹಾಗೂ ಪಕ್ಷದ ಅಭ್ಯರ್ಥಿ ಕುಸುಮಾ ಅವರಿದ್ದ ವಾಹನ ಮುಂದಕ್ಕೆ ಚಲಿಸದಂತೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ. ದಾಂಧಲೆ ನಡೆಸುತ್ತಿರುವವರನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕೂಡಲೇ ಕ್ರಮ ತೆಗೆದುಕೊಳ್ಳದಿದ್ದರೆ ನಿಮ್ಮ ಮನೆಯ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. BREAKING : ನಾಳೆ … Continue reading ಬೆಂಗಳೂರು : ಸಿದ್ದರಾಮಯ್ಯ ಭಾಷಣಕ್ಕೆ ‘ಬಿಜೆಪಿ’ ಕಾರ್ಯಕರ್ತರಿಂದ ಅಡ್ಡಿ