BREAKING NEWS: ಸಿದ್ದರಾಮಯ್ಯ ಕೊಟ್ಟ ಹಣ ಮಹಿಳೆ ಎಸೆದ ಪ್ರಕರಣ: ಇದರ ಹಿಂದೆ SDPI ಕೈವಾಡವಿದೆ; ವಿಜಯಾನಂದ ಕಾಶಪ್ಪ ಆರೋಪ

ಬಾಗಲಕೋಟೆ: ಮಹಿಳೆಯೊಬ್ಬರು ಸಿದ್ದರಾಮಯ್ಯ ಹಣ ವಾಪಸ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆ ಹಣ ಎಸೆದಿದ್ದರ ಹಿಂದೆ ಎಸ್ ಡಿಪಿಐ ಪಕ್ಷದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. BREAKING NEWS: ವರದಾ ನದಿ ತುಂಬಿದ ಹಿನ್ನೆಲೆ: ಸೇತುವೆ ಮೇಲೆ ಸಿಲುಕಿದ ಆ್ಯಂಬುಲೆನ್ಸ್‌; ಗರ್ಭಿಣಿ ಪರದಾಟ   ಇಳಕಲ್‌ ನಲ್ಲಿ ಮಾತನಾಡಿದ ಅವರು, ನಾನು ಸ್ವತಃ ಎಸ್ ಡಿಪಿಐ ವ್ಯಕ್ತಿಯನ್ನು ನಿನ್ನೆ ಅಲ್ಲಿ ನೋಡಿದ್ದೇನೆ. ನಾನು ಕೂಡ ಸಿದ್ದರಾಮಯ್ಯ ಜೊತೆಗೆ ಇದ್ದೆ.ಸಿದ್ದರಾಮಯ್ಯ ಕೊಟ್ಟ … Continue reading BREAKING NEWS: ಸಿದ್ದರಾಮಯ್ಯ ಕೊಟ್ಟ ಹಣ ಮಹಿಳೆ ಎಸೆದ ಪ್ರಕರಣ: ಇದರ ಹಿಂದೆ SDPI ಕೈವಾಡವಿದೆ; ವಿಜಯಾನಂದ ಕಾಶಪ್ಪ ಆರೋಪ