ಸಿದ್ಧರಾಮಯ್ಯ ನೀಡಿದ ಹಣವನ್ನೇ ವಾಪಾಸ್ ಎಸೆದ ಪ್ರಕರಣ: ಮಾಜಿ ಸಿಎಂ ಕ್ಷಮೆ ಕೇಳಿದ ಕುಟುಂಬ
ಬಾಗಲಕೋಟೆ: ಜಿಲ್ಲೆಯ ಕೆರೂರು ಗ್ರಾಮದಲ್ಲಿ ಜುಲೈ.15, 2022ರಂದು ವಿಪಕ್ಷ ನಾಯಕ ಸಿದ್ಧಾರಮಯ್ಯ ( Siddaramaiah ) ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದಂತ ಗಾಯಾಳುವಿಗೆ ಮಾನವೀಯತೆ ದೃಷ್ಠಿಯಿಂದ 2 ಲಕ್ಷ ಹಣ ನೀಡಿದ್ದರು. ಆದ್ರೇ.. ಆಗ ಮಹಿಳೆ ಮಾತ್ರ ನಮ್ಗೆ ಹಣ ಬ್ಯಾಡ್ರಿ, ನ್ಯಾಯ ಬೇಕ್ರಿ ಎಂಬುದಾಗಿ ಪರಿಹಾರದ ಹಣವನ್ನೇ ಸಿದ್ಧರಾಮಯ್ಯ ಕಾರ್ ಮೇಲೆ ಎಸೆದಿದ್ದರು. ಈ ಘಟನೆಯ ನಂತ್ರ ಇದೀಗ ಕುಟುಂಬಸ್ಥರು ಮಾಜಿ ಸಿಎಂ ಕ್ಷಮೆಯಾಚಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಎರಡು ಕೋಮುಗಳ ನಡುವೆ … Continue reading ಸಿದ್ಧರಾಮಯ್ಯ ನೀಡಿದ ಹಣವನ್ನೇ ವಾಪಾಸ್ ಎಸೆದ ಪ್ರಕರಣ: ಮಾಜಿ ಸಿಎಂ ಕ್ಷಮೆ ಕೇಳಿದ ಕುಟುಂಬ
Copy and paste this URL into your WordPress site to embed
Copy and paste this code into your site to embed