ಸಿದ್ಧರಾಮಯ್ಯನವರೇ ಈ ವಿಷಯ ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ – ಬಿಜೆಪಿ
ಬೆಂಗಳೂರು: ಇಂದಿರಾ ಗಾಂಧಿ ( Indira Gandhi ) ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದಾಗ ಅವರ ಗೆಲುವಿನಲ್ಲಿ ಮತ್ತೊಬ್ಬ ಮಹಿಳೆ ಮೋಟಮ್ಮ ಮಹತ್ತರ ಪಾತ್ರ ವಹಿಸಿದ್ದರು. ಅದೇ ಮೋಟಮ್ಮ ಅವರನ್ನು ನಂತರದ ದಿನಗಳಲ್ಲಿ ಸಿದ್ಧರಾಮಯ್ಯ ( Siddaramaiah ) ಮತ್ತು ಕಾಂಗ್ರೆಸ್ ನಾಯಕರು ( Congress Leader ) ನಿಕೃಷ್ಟವಾಗಿ ನಡೆಸಿಕೊಂಡರು. ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ ಎಂಬುದಾಗಿ ಬಿಜೆಪಿ ಕರ್ನಾಟಕ ( BJP Karnataka ) ವಾಗ್ಧಾಳಿ ನಡೆಸಿದೆ. ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದಾಗ ಅವರ ಗೆಲುವಿನಲ್ಲಿ … Continue reading ಸಿದ್ಧರಾಮಯ್ಯನವರೇ ಈ ವಿಷಯ ನೀವು ಮರೆತಿರಬಹುದು, ರಾಜ್ಯದ ಜನತೆ ಮರೆತಿಲ್ಲ – ಬಿಜೆಪಿ
Copy and paste this URL into your WordPress site to embed
Copy and paste this code into your site to embed