BIG NEWS : ಮುಂದಿನ ‘5 ವರ್ಷಗಳ’ ಕಾಲ ಸಿದ್ದರಾಮಯ್ಯ ಅವರೇ ‘ಮುಖ್ಯಮಂತ್ರಿ’ : ಪುತ್ರ ಯತೀಂದ್ರ ಹೇಳಿಕೆ
ಹಾಸನ : ಲೋಕಸಭೆ ಚುನಾವಣೆಯ ನಂತರ ಸಿಎಂ ಬದಲಾಗುವ ಸಾಧ್ಯತೆ ಇದೆ ಎನ್ನುವ ಸುದ್ದಿಗಳೆಲ್ಲ ಊಹಾಪೋಹ. ಮುಂದಿನ ಐದು ವರ್ಷಗಳವರೆಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮುಂದುವರೆಯಲಿದ್ದಾರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ಕೇಂದ್ರದಲ್ಲಿ ‘ಕಾಂಗ್ರೆಸ್’ ಬಂದರೆ ಮೋದಿ ‘ನರ ಕಟ್’ : ತಲ್ವಾರ್ ಪ್ರದರ್ಶಿಸಿ ಪ್ರಧಾನಿ, ಸಿಎಂ ಯೋಗಿಗೆ ಬೆದರಿಕೆ ಹಾಸನ ಜಿಲ್ಲೆಯ ಹಳೆ ನರಸಿಪುರ ತಾಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ಲಕ್ಷ್ಮಮ್ಮ ಹನುಮಶೆಟ್ಟಿ ಜ್ಞಾಪಕಾರ್ಥ ಮುಖ್ಯಮಂತ್ರಿ ಸಿದ್ಧರಾಮಯ್ಯ ವೈದ್ಯಕೀಯ ಸಲಹೆಗಾರ ಡಾ. ಎಚ್.ರವಿಕುಮಾರ್ ಶೀಗೆತಾಳಮ್ಮ … Continue reading BIG NEWS : ಮುಂದಿನ ‘5 ವರ್ಷಗಳ’ ಕಾಲ ಸಿದ್ದರಾಮಯ್ಯ ಅವರೇ ‘ಮುಖ್ಯಮಂತ್ರಿ’ : ಪುತ್ರ ಯತೀಂದ್ರ ಹೇಳಿಕೆ
Copy and paste this URL into your WordPress site to embed
Copy and paste this code into your site to embed