ಕೋಲಾರದಿಂದೇ ಸಿದ್ಧರಾಮಯ್ಯ ಸ್ಪರ್ಧೆ ಫಿಕ್ಸ್: ನಾಮಪತ್ರ ಸಲ್ಲಿಸೋದಕ್ಕೆ ಮತ್ತೆ ಬರುತ್ತೇನೆಂದ ಟಗರು

ಕೋಲಾರ: ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದೇ ಈಗ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮುಂಬರುವಂತ ವಿಧಾನಸಭಾ ಚುನಾವಣೆಗೆ ( Karnataka Assembly Election -2023 ) ಮತ್ತೆ ಕ್ಷೇತ್ರ ಬದಲಿಸೋ ಹಾದಿ ಹಿಡಿರುವಂತ ಅವರು, ಈಗ ಕೋಲಾರದಿಂದ ಬಹುತೇಕ ಸ್ಪರ್ಧಿಸೋದು ಫಿಕ್ಸ್ ಆದಂತೆ ಆಗಿದೆ. ಹೀಗಾಗಿಯೇ ನಾಮಪತ್ರ ಸಲ್ಲಿಸೋದಕ್ಕೆ ಮತ್ತೆ ಬರುತ್ತೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ ಎನ್ನಲಾಗಿದೆ. BIGG NEWS: ಪ್ರಸಿದ್ಧ ಫುಟ್ಬಾಲ್ ಕ್ಲಬ್ … Continue reading ಕೋಲಾರದಿಂದೇ ಸಿದ್ಧರಾಮಯ್ಯ ಸ್ಪರ್ಧೆ ಫಿಕ್ಸ್: ನಾಮಪತ್ರ ಸಲ್ಲಿಸೋದಕ್ಕೆ ಮತ್ತೆ ಬರುತ್ತೇನೆಂದ ಟಗರು