ಭಾಷಣದ ವೇಳೆ ಮತ್ತೆ ಎಡವಟ್ಟು: ರಾಹುಲ್ ಗಾಂಧಿ ಎನ್ನುವ ಬದಲು ಪ್ರಧಾನಿ ಮೋದಿ ಎಂದ ಸಿದ್ದರಾಮಯ್ಯ

ಮೈಸೂರು: ಇಂದು ಮೈಸೂರಿನಲ್ಲಿ ಭಾರತ್‌ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತಿನ ಭರದಲ್ಲಿ, ಈ ಸರ್ಕಾರವನ್ನು ಕಿತ್ತು ಎಸೆಯುವ ಸಲುವಾಗಿ, ದೇಶದಲ್ಲಿ ಸರ್ಕಾರವನ್ನು ಕಿತ್ತು ಎಸೆಯುವ ಸಲುವಾಗಿ ನರೇಂದ್ರ ಮೋದಿಯವರು ನಿಮ್ಮೆಲ್ಲ ಒಗ್ಗಟ್ಟಾಗಿ ಅಂತ ಪಾದಾಯಾತ್ರೆ ಮಾಡುತ್ತಿದ್ದಾರೆ ಅಂತ ಹೇಳಿದರು. ಇದೇ ವೇಳೆ ಅವರು ಇವರು ಯಾವೆಲ್ಲ ಕಾರಣಕ್ಕೆ ಪಾದಯಾತ್ರೆಯನ್ನು ನಡೆಸಲಾಗಿದೆ ಅಂತ ನಿಮಗೆಲ್ಲ ತಿಳಿದಿದೆ ಅಂತ ಹೇಳಿದ ಅವರು, ದೇಶಕ್ಕೆ ಸ್ವಾಂತ್ರತ್ಯ ಬಂದು 75 ವರ್ಷವಾಗಿದ್ದು, … Continue reading ಭಾಷಣದ ವೇಳೆ ಮತ್ತೆ ಎಡವಟ್ಟು: ರಾಹುಲ್ ಗಾಂಧಿ ಎನ್ನುವ ಬದಲು ಪ್ರಧಾನಿ ಮೋದಿ ಎಂದ ಸಿದ್ದರಾಮಯ್ಯ