CM Siddaramaiah: ಸಿಎಂಗೂ ಇತ್ತಂತೆ ‘ಆ ಅಭ್ಯಾಸ’: ವೇದಿಕೆಯಲ್ಲೇ ತನ್ನ ಚಟದ ಗುಟ್ಟು ಬಿಚ್ಚಿಟ್ಟ ‘ಸಿದ್ಧರಾಮಯ್ಯ’

ಬೆಂಗಳೂರು: ದೈಹಿಕವಾಗಿ ಚಟುವಟಿಕೆ ಇಲ್ಲದೆ ಕುಳಿತವರಿಗೆ ಅನಾರೋಗ್ಯ ಹೆಚ್ಚು. ಆದ್ದರಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆ ಅಗತ್ಯ. ನನಗೂ ಒಂದಾನೊಂದು ಕಾಲದಲ್ಲಿ ಆ ಒಂದು ಅಭ್ಯಾಸವಿತ್ತು. ಅದನ್ನು ಬಿಟ್ಟೆ ಅಂತ ವೇದಿಕೆಯಲ್ಲೇ ತನ್ನ ಚಟದ ಗುಟ್ಟನ್ನು ಸಿಎಂ ಸಿದ್ಧರಾಮಯ್ಯ ಬಿಚ್ಚಿಟ್ಟರು. ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜೀವನಶೈಲಿ ಮತ್ತು ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ … Continue reading CM Siddaramaiah: ಸಿಎಂಗೂ ಇತ್ತಂತೆ ‘ಆ ಅಭ್ಯಾಸ’: ವೇದಿಕೆಯಲ್ಲೇ ತನ್ನ ಚಟದ ಗುಟ್ಟು ಬಿಚ್ಚಿಟ್ಟ ‘ಸಿದ್ಧರಾಮಯ್ಯ’