BIGG NEWS: ಸಿದ್ದರಾಮಯ್ಯ ಅವರೇ ́ನನ್ನ ಕಾರಿಗೆ ಯಾವುದೇ ಮೊಟ್ಟೆ ಬಿಸಾಡಿಲ್ಲʼ ಎಂದಿದ್ದಾರೆ; ಮತ್ತೆ ʼನಾನ್ಯಾಕೆ ʼಬಿಸಾಡಿದ್ದಾರೆ ಅನ್ನಬೇಕು- ಅಪ್ಪಚ್ಚು ರಂಜನ್

ಮಡಿಕೇರಿ: ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಪ್ಪಚ್ಚು ರಂಜನ್ ಪ್ರತಿಕ್ರಿಯೆ ನೀಡಿದ್ದಾರೆ. BIGG NEWS : ರಾಜ್ಯದ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಸೆಪ್ಟೆಂಬರ್ 1 ರಿಂದ ಸಿರಿಧಾನ್ಯಗಳ ಆಹಾರ ವಿತರಣೆ ಸೋಮವಾರ ಪೇಟೆಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ನನಗೆ ಏನು ಗೊತ್ತಿಲ್ಲ. ಸಿದ್ದರಾಮಯ್ಯ ಅವರೇ ಮಡಿಕೇರಿಯಲ್ಲಿ ನನ್ನ ಕಾರಿಗೆ ಯಾವುದೇ ಮೊಟ್ಟೆ ಎಸೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಅವರೇ ಹೇಳಿದ್ಮೇಲೆ ಮೊಟ್ಟೆಯ ಪ್ರಶ್ನೆ ಮತ್ತೆ … Continue reading BIGG NEWS: ಸಿದ್ದರಾಮಯ್ಯ ಅವರೇ ́ನನ್ನ ಕಾರಿಗೆ ಯಾವುದೇ ಮೊಟ್ಟೆ ಬಿಸಾಡಿಲ್ಲʼ ಎಂದಿದ್ದಾರೆ; ಮತ್ತೆ ʼನಾನ್ಯಾಕೆ ʼಬಿಸಾಡಿದ್ದಾರೆ ಅನ್ನಬೇಕು- ಅಪ್ಪಚ್ಚು ರಂಜನ್