ಸಿದ್ದರಾಮಯ್ಯ ಸರ್ಕಾರ 165 ಭರವಸೆ ನೀಡಿ, 159 ಈಡೇರಿಸಿತ್ತು, ಈ ಬಿಜೆಪಿ ಸರ್ಕಾರ 600 ನೀಡಿ, 50 ಮಾತ್ರ ಈಡೇರಿಸಿದೆ – ಡಿಕೆಶಿ ಗುಡುಗು

ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ( Congress Party ) ಕೊಟ್ಟ ಮಾತು, ಬಿಜೆಪಿ (BJP ) ಕೊಟ್ಟ ಮಾತು ಏನು? ಯಾರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದು ಪರಿಶೀಲಿಸಿ. ಸಿದ್ದರಾಮಯ್ಯ ( Siddaramaiah ) ಅವರ ಸರ್ಕಾರ 165 ಭರವಸೆ ನೀಡಿ 159 ಭರವಸೆ ಈಡೇರಿಸಲಾಗಿದೆ. ಬಿಜೆಪಿ 600 ಭರವಸೆಗಳಲ್ಲಿ ಕೇವಲ 50 ಮಾತ್ರ ಈಡೇರಿಸಿದ್ದು, 550 ಈಡೇರಿಸಲು ಆಗಿಲ್ಲ. ನಾವು ಬಸವಣ್ಣನ ತತ್ವದಂತೆ ನುಡಿದಂತೆ ನಡೆಯುತ್ತೇವೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC … Continue reading ಸಿದ್ದರಾಮಯ್ಯ ಸರ್ಕಾರ 165 ಭರವಸೆ ನೀಡಿ, 159 ಈಡೇರಿಸಿತ್ತು, ಈ ಬಿಜೆಪಿ ಸರ್ಕಾರ 600 ನೀಡಿ, 50 ಮಾತ್ರ ಈಡೇರಿಸಿದೆ – ಡಿಕೆಶಿ ಗುಡುಗು