ನಾನು ‘ಸಿಎಂ’ ಸ್ಥಾನದಲ್ಲಿ ಇರ್ಬೇಕಾ ಬೇಡ್ವಾ ಎಂಬ ಹೇಳಿಕೆ : ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಬೆಂಗಳೂರು : ನಿನ್ನೆ ಮೈಸೂರಿನಲ್ಲಿ ಟಿ ನರಸೀಪುರದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಕಾರ್ಯಕ್ರಮದಲ್ಲಿ ನಾನು ಸಿಎಂ ಸ್ಥಾನದಲ್ಲಿ ಇರಬೇಕಾ ಬೇಡ್ವಾ ಎಂಬ ಹೇಳಿಕೆಯನ್ನು ನೀಡಿದರು ಅದಕ್ಕೆ ಇಂದು ಅವರು ಸ್ಪಷ್ಟನೆಯನ್ನು ನೀಡಿದ್ದಾರೆ. ಭಾರತವು ಅನೇಕ ದೇಶಗಳಿಗೆ ಮಾದರಿಯಾಗಿದೆ : ಸಚಿವ ಜೈ ಶಂಕರ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವರುಣ ಕ್ಷೇತ್ರದ ಅಭ್ಯರ್ಥಿಯಾಗಿರುವ ಸುನಿಲ್ ಬೋಸ್ಪರ ಮತಯಾಚನೆ ವೇಳೆ ನಾನು ಇರಬೇಕಾಗಿ ಬೇಡುವ ನಾನು ಇರಬೇಕೆಂದರೆ ಸುನಿಲ್ ಬಸ್ಸಿಗೆ … Continue reading ನಾನು ‘ಸಿಎಂ’ ಸ್ಥಾನದಲ್ಲಿ ಇರ್ಬೇಕಾ ಬೇಡ್ವಾ ಎಂಬ ಹೇಳಿಕೆ : ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
Copy and paste this URL into your WordPress site to embed
Copy and paste this code into your site to embed