‘ನಮ್ಮ ಮೆಟ್ರೋ’ಗೆ ರಾಜ್ಯದ ಪಾಲೇ ಹೆಚ್ಚು: ಮೋದಿ ಎದುರೇ ‘ಕ್ರೆಡಿಟ್ ಕ್ಲೈಮ್’ ಮಾಡಿದ ಸಿದ್ದರಾಮಯ್ಯ
ಬೆಂಗಳೂರು: ಪ್ರಧಾನಿ ಮೋದಿ ಸಮ್ಮುಖದಲ್ಲೇ ಮೆಟ್ರೋಗೆ ಕರ್ನಾಟಕದ ಪಾಲು ಎಷ್ಟು ಎಂಬುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ಲೇಮ್ ಮಾಡಿದ್ದಾರೆ. ಮೆಟ್ರೋ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯಾಗಿದೆ. ಕೇಂದ್ರ ಸರ್ಕಾರ 50%, ರಾಜ್ಯ ಸರ್ಕಾರ 50% ಖರ್ಚು ಮಾಡುವ ಒಪ್ಪಂದ ಆಗಿತ್ತು. ಆದರೇ ರಾಜ್ಯವೇ ಹೆಚ್ಚು ಖರ್ಚು ಮಾಡುತ್ತಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ಇಂದು ನಮ್ಮ ಮೆಟ್ರೋ 3ನೇ ಹಂತದ ಶಂಕು ಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ ಬಳಿಕ ಬೆಂಗಳೂರಲ್ಲಿ ಮೊದಲು ಮಾತನಾಡಿದರು. ಆನಂತ್ರ … Continue reading ‘ನಮ್ಮ ಮೆಟ್ರೋ’ಗೆ ರಾಜ್ಯದ ಪಾಲೇ ಹೆಚ್ಚು: ಮೋದಿ ಎದುರೇ ‘ಕ್ರೆಡಿಟ್ ಕ್ಲೈಮ್’ ಮಾಡಿದ ಸಿದ್ದರಾಮಯ್ಯ
Copy and paste this URL into your WordPress site to embed
Copy and paste this code into your site to embed