ಸಿಎಂ ಪರ ನಿಂತ ‘ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ’ ಬ್ಯಾಟಿಂಗ್.!

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಒಂದಷ್ಟು ಜನರು ದೆಹಲಿಗೆ ತೆರಳಿ, ನಾಯಕತ್ವ ಬದಲಾವಣೆ ಮಾಡದಂತೆ ಬಿಜೆಪಿ ಹೈಕಮಾಂಡ್ ಗೆ ಒತ್ತಡ ಹಾಕುವ ಕೆಲಸ ಮಾಡಿದ್ರೇ.. ಮತ್ತೊಂದೆಡೆ ಯಡಿಯೂರಪ್ಪ ಪರವಾಗಿ ರಾಜ್ಯದ ಮಠಾಧೀಶರ ಗುಂಪೇ ಬ್ಯಾಟ್ ಬೀಸಿದೆ. ಈ ಮೂಲಕ ಯಡಿಯೂರಪ್ಪ ಅವರನ್ನು ಪೂರ್ಣಾವಧಿಯ ಸಿಎಂ ಆಗಲು ಬಿಡುವಂತೆ ಬಿಜೆಪಿ ಹೈಕಮಾಂಡ್ ಗೆ ಒತ್ತಡ ಹಾಕಿದ್ದಾರೆ. ಸಿಎಂ ಬದಲಾವಣೆ, ಕೊರೋನಾ 3ನೇ ಅಲೆ, ನೆರೆ ಕುರಿತಂತೆ ‘ಕೋಡಿಮಠದ ಶ್ರೀ’ಗಳಿಂದ ಸ್ಪೋಟಕ … Continue reading ಸಿಎಂ ಪರ ನಿಂತ ‘ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ’ ಬ್ಯಾಟಿಂಗ್.!