ನಮ್ಮೊಳಗಿನ ಮಾತು ಬಂದ್ ಆಗಿ, ‘BJP-JDS” ಅಭ್ಯರ್ಥಿ ಪರ ಕೆಲಸ ಮಾಡಿ : ಕಾರ್ಯಕರ್ತರಿಗೆ ಖಡಕ್ ಸೂಚನೆ ನೀಡಿದ ಅಗರ್ವಾಲ್
ಬೆಂಗಳೂರು : ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರಿ ಸಿದ್ಧತೆಗಳು ನಡೆಯುತ್ತಿದ್ದು ಇದೀಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿಯು ಚುನಾವಣಾ ಸಿದ್ದತಾ ಕಾರ್ಯಾಗಾರ ಹಮ್ಮಿಕೊಂಡಿದ್ದು, ಈ ಕಾರ್ಯಗಾರದಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿರುವ ರಾಧಾ ಮೋಹನ್ ದಾಸ್ ಅಗರ್ವಾಲ್ ಕಾರ್ಯಕರ್ತರಿಗೆ ಖಡಕ್ ಸೂಚನೆ ನೀಡಿದ್ದಾರೆ. ಗಮನಿಸಿ : ಮತದಾರರ ಪಟ್ಟಿಯಲ್ಲಿ `ಹೆಸರು’ ಸೇರ್ಪಡೆಗೆ ಮಾ.25 ಲಾಸ್ಟ್ ಡೇಟ್ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ರಾಧಾ ಮೋಹನ್ದಾಸ್ ಅಗರ್ವಾಲ್ ಅವರು, ಕಾರ್ಯಕರ್ತರಿಗೆ ಅಗರ್ವಾಲ್ ಕಿವಿಮಾತು ಹೇಳಿದ್ದು, ನಮ್ಮೊಳಗಿನ … Continue reading ನಮ್ಮೊಳಗಿನ ಮಾತು ಬಂದ್ ಆಗಿ, ‘BJP-JDS” ಅಭ್ಯರ್ಥಿ ಪರ ಕೆಲಸ ಮಾಡಿ : ಕಾರ್ಯಕರ್ತರಿಗೆ ಖಡಕ್ ಸೂಚನೆ ನೀಡಿದ ಅಗರ್ವಾಲ್
Copy and paste this URL into your WordPress site to embed
Copy and paste this code into your site to embed