ಸುಭಾಷಿತ :

Wednesday, April 1 , 2020 3:21 AM

ಗೆಳೆಯನೊಂದಿಗೆ ಶ್ರುತಿ ಹಾಸನ್ ಡೇಟಿಂಗ್ : ಫೋಟೋ ವೈರಲ್


Monday, February 18th, 2019 6:42 pm

ಸಿನಿಮಾ ಡೆಸ್ಕ್ :   ಶ್ರುತಿ ಹಾಸನ್ ಮತ್ತು ಲಂಡನ್ ಮೂಲದ ರಂಗಕರ್ಮಿ ಮೈಕಲ್ ಕೋರ್ಸೆಲ್ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್‌ಗೆ ಈ ವಿಚಾರ ಮತ್ತಷ್ಟು ಪುಷ್ಠಿ ನೀಡಿದೆ.

ಹೌದು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಟೋಗಳು ಅವರಿಬ್ಬರ ನಡುವಿನ ಗಾಸಿಪ್ ಗೆ ಕಾರಣವಾಗಿದೆ.

ಈ ಹಿಂದೆಯೂ ಶ್ರುತಿ ಒಮ್ಮೆ ಗೆಳೆಯನ ಪೋಟೋ ಶೇರ್ ಮಾಡಿದ್ದರು. ಇಸ್ಟಾಗ್ರಾಮ್ ಮೂಲಕ ತಮ್ಮ ಗೆಳಯನ ಮೈಕಲ್ ಕೋರ್ಸೆಲ್ ಅವರೊಂದಿಗೆ ಇರುವ ಫೋಟೋ ಶೇರ್ ಮಾಡಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions