ಶ್ರೇಯಸ್ ಮಂಜು ಜನ್ಮದಿನಕ್ಕೆ ‘ದಿಲ್‌ದಾರ್’ ಚಿತ್ರತಂಡದಿಂದ ಭರ್ಜರಿ ಗಿಫ್ಟ್: ಆಕ್ಷನ್ ಪ್ಯಾಕ್ಡ್ ಟೀಸರ್ ಔಟ್!

ಕೆಎನ್ಎನ್ ಸಿನಿಮಾ ಡೆಸ್ಕ್: ‘ಪಡ್ಡೆಹುಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಶ್ರೇಯಸ್ ಮಂಜು ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಅವರು ನಟಿಸಿರುವ ಬಹುನಿರೀಕ್ಷಿತ ‘ದಿಲ್‌ದಾರ್’ ಚಿತ್ರತಂಡವು ವಿಶೇಷ ‘ಬರ್ತ್‌ಡೇ ಟೀಸರ್’ ಬಿಡುಗಡೆ ಮಾಡುವ ಮೂಲಕ ನಟನಿಗೆ ಶುಭಾಶಯ ಕೋರಿದೆ. ಖಡಕ್ ಲುಕ್‌ನಲ್ಲಿ ಶ್ರೇಯಸ್ ಮಿಂಚಿಂಗ್: ಈಗಾಗಲೇ ಆಕ್ಷನ್ ಹೀರೋ ಆಗಿ ಸೈ ಎನಿಸಿಕೊಂಡಿರುವ ಶ್ರೇಯಸ್, ‘ದಿಲ್‌ದಾರ್’ ಟೀಸರ್‌ನಲ್ಲಿ ಮತ್ತೊಂದು ಹಂತದ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿನ ಶ್ರೇಯಸ್ ಅವರ ಆಕ್ಷನ್ … Continue reading ಶ್ರೇಯಸ್ ಮಂಜು ಜನ್ಮದಿನಕ್ಕೆ ‘ದಿಲ್‌ದಾರ್’ ಚಿತ್ರತಂಡದಿಂದ ಭರ್ಜರಿ ಗಿಫ್ಟ್: ಆಕ್ಷನ್ ಪ್ಯಾಕ್ಡ್ ಟೀಸರ್ ಔಟ್!