‘ಸ್ಪಾಟಿಫೈ’ನ ಮೊದಲ ಭಾರತೀಯ ‘ಈಕ್ವಲ್ ರಾಯಭಾರಿ’ಯಾಗಿ ಇತಿಹಾಸ ನಿರ್ಮಿಸಿದ ಗಾಯಕಿ ‘ಶ್ರೇಯಾ ಘೋಷಾಲ್’

ನವದೆಹಲಿ : ರಾಷ್ಟ್ರೀಯ ಪ್ರಶಸ್ತಿ ವಿಜೇತ ಗಾಯಕಿ ಶ್ರೇಯಾ ಘೋಷಾಲ್ ಅವರು ಸ್ಪಾಟಿಫೈಗೆ ಈಕ್ವಲ್’ಗೆ ಜಾಗತಿಕ ರಾಯಭಾರಿಯಾಗಿ ನೇಮಕಗೊಂಡ ಮೊದಲ ಭಾರತೀಯ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶ್ರೇಯಾ ತನ್ನ ಇನ್ಸ್ಟಾಗ್ರಾಮ್ ಮೂಲಕ ಈ ಪ್ರಕಟಣೆಯನ್ನ ಮಾಡಿದ್ದು, ಶ್ರೇಯಾ ಹೆಮ್ಮೆಯಿಂದ ತಮ್ಮ ಚಿತ್ರಗಳನ್ನ ಹಂಚಿಕೊಂಡಿದ್ದಾರೆ, ಇದು ಅವರ ಜಾಗತಿಕ ವ್ಯಾಪ್ತಿ ಮತ್ತು ಪ್ರಭಾವದ ಸಂಕೇತವಾಗಿದೆ. “ಕ್ವೀನ್ ಆಫ್ ಡೈನಾಮಿಕ್ಸ್” ಎಂದು ಕರೆಯಲ್ಪಡುವ ಶ್ರೇಯಾ ಘೋಷಾಲ್ ಭಾರತದಲ್ಲಿ ವರ್ಷಗಳಿಂದ ಮನೆಮಾತಾಗಿದ್ದಾರೆ. ಅವರ ಪ್ರಯಾಣವು ನಾಲ್ಕನೇ ವಯಸ್ಸಿನಲ್ಲಿ ಪ್ರಾರಂಭವಾಯಿತು, ಅವರು … Continue reading ‘ಸ್ಪಾಟಿಫೈ’ನ ಮೊದಲ ಭಾರತೀಯ ‘ಈಕ್ವಲ್ ರಾಯಭಾರಿ’ಯಾಗಿ ಇತಿಹಾಸ ನಿರ್ಮಿಸಿದ ಗಾಯಕಿ ‘ಶ್ರೇಯಾ ಘೋಷಾಲ್’